JOBS NEWS | ಶಿವಮೊಗ್ಗದ ಪ್ರತಿಷ್ಠಿತ ಶೋರೂಂನಲ್ಲಿ ಉದ್ಯೋಗವಕಾಶ

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 ಅಕ್ಟೋಬರ್ 2021 (ಈ ಸುದ್ದಿಯನ್ನು ಇನ್ನು 16 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ಪ್ರತಿಷ್ಠಿತ ಶಿರಿನ್ ಮೋಟರ್ಸ್’ನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಯಾವೆಲ್ಲ ಹುದ್ದೆಗಳು ಖಾಲಿ ಇವೆ?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

  1. Sales Executive
  2. Demo Van Driver
  3. Back Office Staff

ಅನುಭವಿಗಳ ಜೊತೆಗೆ ಹೊಸಬರಿಗೂ ಅವಕಾಶವಿದೆ. ಆಸಕ್ತರು 9606502145 ಮೊಬೈಲ್ ನಂಬರ್’ಗೆ ಕರೆ ಮಾಡಬಹುದಾಗಿದೆ.

LifeSpring%2BKan%2B02

1632381439867456 3

JOBS-General-Imag

Leave a Comment