ಶಿವಮೊಗ್ಗದ ರಾಘವೇಂದ್ರ ಮಠಕ್ಕೆ ಬೆಳ್ಳಿ ದ್ವಾರ ಬಾಗಿಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022

ಶಿವಮೊಗ್ಗದ ತಿಲಕನಗರ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳ್ಳಿ ದ್ವಾರಬಾಗಿಲು ಅಳವಡಿಸಲಾಗಿದೆ. ಸುಮಾರು 25 ಕೆ.ಜಿ. ಬೆಳ್ಳಿ ಬಳಸಿ ದ್ವಾರ ಬಾಗಿಲು ನಿರ್ಮಿಸಲಾಗಿದೆ.

ಕಾರ್ಕಳದ ಬಡಗಿಯರು ಈ ದ್ವಾರಬಾಗಿಲಿನ ವಿನ್ಯಾಸ ರೂಪುಗೊಳಿಸಿದ್ದಾರೆ. ಶಿವಮೊಗ್ಗದ ಭೀಮಾಗೋಲ್ಡ್ ಜ್ಯೂವೆಲರ್ಸ್ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಲಾಗಿದೆ.

ಬೆಳ್ಳಿ ದ್ವಾರ ಬಾಗಿಲಿನಲ್ಲಿ ಶ್ರೀ ವಿಷ್ಣುವಿನ ದಶಾವತಾರ ಮೂಡಿ ಬಂದಿದೆ. ಇದು ಭಕ್ತರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ | About Shivamogga Live

Nanjappa Hospital Cancer Care Center

shimoga live news reach of january

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment