ಶಿವಮೊಗ್ಗ ಜಿಲ್ಲೆಯ ಇವತ್ತಿನ ಟಾಪ್ 10 ನ್ಯೂಸ್ | ಓದಲು ಇಲ್ಲಿ ಕ್ಲಿಕ್ ಮಾಡಿ

TOP 10 NEWS (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Shivamogga Live Today News

ಶಿವಮೊಗ್ಗ ಜಿಲ್ಲೆಯ ಇವತ್ತಿನ ಪ್ರಮುಖ 10 ಸುದ್ದಿ. ಕೆಳಗಿರುವ ಪ್ರತಿ ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿದರೆ ಆ ಸುದ್ದಿಯನ್ನು ಪೂರ್ತಿಯಾಗಿ ಓದಬಹುದು. ಪುನಃ ಬ್ಯಾಕ್ ಬಂದು ಮತ್ತೊಂದು ಹೆಡ್ ಲೈನ್ ಮೇಲೆ ಕ್ಲಿಕ್ ಮಾಡಿ, ಇನ್ನೊಂದು ಸುದ್ದಿ ಓದಬಹುದು.

NEWS-1-jpg.webp

2 ತಿಂಗಳು ಬಾಳೆಬರೆ ಘಾಟ್ ಬಂದ್, ತೀರ್ಥಹಳ್ಳಿ, ಸಾಗರ, ಹೊಸನಗರದಿಂದ ಕುಂದಾಪುರಕ್ಕೆ 3 ಬದಲಿ ಮಾರ್ಗ

NEWS 2 jpg

ಟ್ರಾಫಿಕ್ ದಂಡ 50% DISCOUNT, ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಂಡ ಕಟ್ಟಬಹುದು? ಎಷ್ಟು ದಿನ ಟೈಮ್ ಇದೆ?

NEWS 3 jpg

ಶಿವಮೊಗ್ಗ ವಿಮಾನ ನಿಲ್ದಾಣ, 2 ಏರ್ ಲೈನ್ಸ್ ಜೊತೆ ಮೀಟಿಂಗ್, ಜಿಲ್ಲೆಯಲ್ಲಿ ಟೂರಿಸಂ ರೋಡ್ ಶೋಗೆ ಪ್ಲಾನ್

NEWS 4 jpg

ಶಿವಮೊಗ್ಗ ವಿಮಾನ ನಿಲ್ದಾಣ, ಯುವಕ, ಯುವತಿಯರೆ ಎಚ್ಚರ ವಹಿಸುವಂತೆ ಸಂಸದ ರಾಘವೇಂದ್ರ ಸೂಚನೆ

NEWS 5 jpg

ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಪೋಸ್ಟರ್ ವೈರಲ್, ಏನಿದೆ ಅದರಲ್ಲಿ? ವೈರಲ್ ಆಗಿದ್ದೇಕೆ?

NEWS 6 jpg

ಹುಣಸೋಡು ಸ್ಫೋಟ, 2 ವರ್ಷದ ಬಳಿ ದಾಖಲಾಯಿತು ಮತ್ತೊಂದು ಪ್ರಕರಣ, ಏನಿದು? ಕಾರಣವೇನು?

NEWS 7 jpg

ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ

NEWS 8 jpg

ಒಬ್ಬ ವ್ಯಕ್ತಿಯಲ್ಲಿ KFD ಸೋಂಕು ಲಕ್ಷಣ ಪತ್ತೆ, 5 ಕಿ.ಮೀ ವ್ಯಾಪ್ತಿಯಲ್ಲಿ ಶುರುವಾಯ್ತು ಜ್ವರ ಸಮೀಕ್ಷೆ

NEWS 9 jpg

ಶಿವಮೊಗ್ಗದಲ್ಲಿ ಪಾನಿಪೂರಿ ಅಂಗಡಿ

ಗೆ ಹೋಗಿ ಹಿಂತಿರುಗಿದ ಬೈಕ್ ಮಾಲೀಕನಿಗೆ ಕಾದಿತ್ತು ಆಘಾತ

NEWS 10 jpg

ಸಾಗರ ಮಾರಿಕಾಂಬ ಜಾತ್ರೆ, ಪಟ್ಟಣದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ, ಎಲ್ಲೆಲ್ಲಿ ನಿಷೇಧವಿದೆ?

JANUARY-2023-REACH

Shivamogga Live Today News

Leave a Comment