ತುಂಗಾ ನದಿಯಲ್ಲಿ ಮುಳುಗಿ ತೀರ್ಥಹಳ್ಳಿಯ ಯುವಕ ಸಾವು

SHIVAMOGGA LIVE NEWS | 21 FEBRURARY 2023

THIRTHAHALLI : ತುಂಗಾ ನದಿಯಲ್ಲಿ (Tunga River) ಮುಳುಗಿ ಯುವಕ ಮೃತಪಟ್ಟಿದ್ದಾನೆ. ದೇವಸ್ಥಾನಕ್ಕೆ ಹೋಗಿ ಮರಳುವಾಗ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Crime-News-General-Image

ಸಾಲೂರು ಸಮೀಪದ ತೆಂಗಿನ ಕೊಪ್ಪ ಗ್ರಾಮದ ಪ್ರಜತ್ (28) ಮೃತ ಯುವಕ. ಹೊನ್ನಾನಿ ಗ್ರಾಮದ ಸೋದರ ಮಾವನ ಮನಗೆ ಪ್ರಜತ್ ಬಂದಿದ್ದರು. ನದಿ (Tunga River) ದಾಟಿ ಕಾಸರವಳ್ಳಿ ಗ್ರಾಮದ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದರು. ಈ ವೇಳೆ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ – ಅಡಕೆ ವ್ಯಾಪಾರಿ ಮೇಲೆ ಅಟ್ಯಾಕ್, ಕಂತೆ ಕಂತೆ ದುಡ್ಡಿನ ಜೊತೆ ಸಿಕ್ಕಿಬಿತ್ತು ದರೋಡೆ ಗ್ಯಾಂಗ್

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Crime-News-General-Image

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment