SHIMOGA JOBS | ಆರ್ಟ್ಸ್, ಕಾಮರ್ಸ್, ಸೈನ್ಸ್ ಸೇರಿ ಯಾವುದೇ ಪದವಿ ಪಡೆದವರಿಗೆ ಉದ್ಯೋಗ, ಏ.25ರಂದು ಸಂದರ್ಶನ

SHIVAMOGGA LIVE NEWS | 17 APRIL 2023

SHIMOGA : ಟಾಟಾ ಕನ್ಸಲ್‍ಟೆನ್ಸಿ ಬಿಪಿಎಸ್‍ನಲ್ಲಿ ವಿವಿಧ ಪದವಿ ಪಡೆದವರಿಗೆ ಉದ್ಯೋಗವಕಾಶವಿದೆ (jobs). ಆಸಕ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಏಪ್ರಿಲ್ 25ರಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೆಳಗಿರುವ ಫೋಟೊ ಗಮನಿಸಿ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

TCS BPS Hiring 2023

ಇದನ್ನೂ ಓದಿ – ಮಾಜಿ ಸಚಿವ ಈಶ್ವರಪ್ಪಗೆ ಭದ್ರತೆ ಹೆಚ್ಚಳದ ಭರವಸೆ, ಮನೆಗೂ ಭದ್ರತೆ ವಿಸ್ತರಣೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಕಾರುಗಳಿಗೆ 30 ಪ್ರಮುಖ ಚೆಕಪ್‌ ಉಚಿತ, ಜುಲೈ 8ರವರೆಗೆ ಹಲವು ಆಫರ್‌, ಎಲ್ಲಿ? ಏನೇನೆಲ್ಲ ಆಫರ್‌ಗಳಿವೆ?