ದಿನ ಭವಿಷ್ಯ | ಈ ರಾಶಿಯವರಿಗೆ ಇಡೀ ಕುಟುಂಬ ಖುಷಿ ಪಡುವ ಸಿಹಿ ಸುದ್ದಿ ಸಿಗಲಿದೆ, ಯಾವ್ಯಾವ ರಾಶಿಯವರಿಗೆ ಇವತ್ತು ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shubodaya Shivamogga

DINA BHAVISHYA

Meshaಮೇಷ

ಇಂದು ನೀವು ಪ್ರಮುಖ ನಿರ್ಧಾರ ಕೈಗೊಳ್ಳಬೇಕು. ಇದು ನಿಮ್ಮನ್ನು ಒತ್ತಡ ಹಾಗೂ ಉದ್ವೇಗಕ್ಕೆ ಒಳಪಡಿಸುತ್ತದೆ.

Vrushabaವೃಷಭ

ನಿಮ್ಮ ದೈಹಿಕ ರಚನೆ ಕಾಯ್ದುಕೊಳ್ಳಲು ಕೆಲವು ಕ್ರೀಡೆಯನ್ನು ನೀವು ಆನಂದಿಸುತ್ತೀರಿ. ನಿಮ್ಮ ಹಣ ಕಳ್ಳತನವಾಗುವ ಸಾಧ್ಯತೆ ಇದೆ.

Mithunaಮಿಥುನ

ಆರೋಗ್ಯ ದೃಷ್ಟಿಯಲ್ಲಿ ಉತ್ತಮ ದಿನ. ನಿಮ್ಮ ಹರ್ಷ ಚಿತ್ತದ ಮನಸ್ಸು ನಿಮಗೆ ಆನಂದವನ್ನು, ಆತ್ಮವಿಶ್ವಾಸ ನೀಡುತ್ತದೆ.

Karkatakaಕರ್ಕಾಟಕ

ನಿಮ್ಮ ಆರೋಗ್ಯ ಸುಧಾರಣೆ ಆಗಲಿದೆ. ಸಂಬಂಧಿಕರಿಂದ ಯಾವುದಾದರು ಉಡುಗೊರೆ ಬರಬಹುದು.

Simhaಸಿಂಹ

ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರು ಸಾಮಾಜಿಕ ಸಭೆಗೆ ಹಾಜರಾಗಿ. ಅನಿರೀಕ್ಷಿತವಾದ ಸಿಹಿ ಸುದ್ದಿ ಇಡೀ ಕುಟುಂಬವನ್ನು ಖುಷಿ ಪಡಿಸುತ್ತದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

Kanyaಕನ್ಯಾ

ನಿಮ್ಮ ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ. ಜೀವನದಲ್ಲಿ ಹಣಕಾಸಿನ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳುತ್ತೀರಿ.

Thulaತುಲಾ

ನಿಮ್ಮ ತಾಯಿ ತಂದೆಯ ಆರೋಗ್ಯಕ್ಕೆ ಇಂದು ನೀವು ಸಾಕಷ್ಟು ಹಣ ಖರ್ಚು ಮಾಡಿಕೊಳ್ಳಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹದಗೆಡಿಸುತ್ತದೆ.

Vrushikaವೃಶ್ಚಿಕ

ಲೆಕ್ಕವಿಲ್ಲದಷ್ಟು ಗಾಬರಿಗಳು ನಿಮ್ಮ ಪ್ರತಿರೋಧಕ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ದುರ್ಬಲಗೊಳಿಸಬಹುದು.

Dhanuಧನಸ್ಸು

ಹಣ ಗಳಿಕೆಯ ಹೊಸ ಅವಕಾಶಗಳು ಲಾಭದಾಯಕವಾಗಿರುತ್ತದೆ.

Makaraಮಕರ

ಸೋಂಬೇರಿಯಾಗಿ ಕುಳಿತುಕೊಳ್ಳುವ ಅಭ್ಯಾಸ ಮಾನಸಿಕ ಶಾಂತಿಗೆ ಮಾರಕವಾಗಬಹುದು. ಹಣದ ಪರಿಸ್ಥಿತಿ ಸುಧಾರಿಸಬಹುದು.

Kumbaಕುಂಭ

ಉದ್ಯಮದಲ್ಲಿನ ಯಶಸ್ಸು ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಕುಟುಂಬದಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆ ಬದಲಾಯಿಸಿಕೊಳ್ಳಿ.

Meenaಮೀನ

ನಿಮ್ಮಲ್ಲಿ ಮಗುವಿನಂತಹ ಸ್ವಭಾವ ಕಾಣಿಸಿಕೊಳ್ಳುತ್ತದೆ. ನೀವು ಆಹ್ಲಾದಕಾರಿ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯ ಹಾಳಾಗಬಹುದು.

ಹರಿಯುವ ನೀರಿನಲ್ಲಿ ಎಳ್ಳಿನ ಮಿಠಾಯಿ, ಸಕ್ಕರೆ ಮಿಠಾಯಿ, DINAKONDU PARIHARA jpgಜೇನು ತುಪ್ಪ ಅಥವಾ ಸಿಂಧೂರವನ್ನು ಸುರಿಯಿರಿ. ಮಂಗಳವಾರ ಈ ಕೆಲಸ ಮಾಡುವುದು ಉತ್ತಮ. ಇದು ಎಲ್ಲ ರೀತಿಯ ಕುಜ ದೋಷ ತೊಳೆದು ಹಾಕುತ್ತದೆ. ಇಡೀ ವರ್ಷ ನಿಮಗೆ ಉತ್ತಮವಾಗಿರುತ್ತದೆ.

DINA-BHAVISHYA-MITHUN-AUTHOR1

ಈ ರಾಶಿಯವರು ಇವತ್ತು ಹಣಕಾಸು ಸಮಸ್ಯೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ | ದಿನ ಭವಿಷ್ಯ | 17 ಮೇ 2023

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 18, 2023

Leave a Comment