ಬೈಕ್‌ ಚಲಾಯಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ದಂಡ, ಕಾರಣವೇನು?

Published On : ಜುಲೈ 21, 2023

Published By : ನಿತಿನ್‌ ಆರ್‌.ಕೈದೊಟ್ಲು 

Parishrama NEET Academy

SHIVAMOGGA LIVE | 21 JULY 2023

BHADRAVATHI : ಅಪ್ರಾಪ್ತನಿಗೆ ದ್ವಿಚಕ್ರ ವಾಹನವನ್ನು (Bike Ride) ಚಾಲನೆಗೆ ನೀಡಿದ ಕಾರಣ ಬಾಲಕನ ತಂದೆಗೆ ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

Bhadravathi Name Graphics

ಜು.19ರಂದು ಹುತ್ತಾ ಕಾಲೋನಿ ಬಳಿ ಬೈಕ್‌ ಚಲಾಯಿಸಿಕೊಂಡು (Bike Ride) ಬಂದ ಅಪ್ರಾಪ್ತನನ್ನು ನ್ಯೂ ಟೌನ್‌ ಠಾಣೆ ಪಿಎಸ್‌ಐ ರಮೇಶ್‌ ಅಡ್ಡಗಟಿದ್ದರು. ಬಾಲಕನ ಬಳಿ ಯಾವುದೆ ದಾಖಲೆಗಳು ಇರಲಿಲ್ಲ. ಆತನಿಗೆ 18 ವರ್ಷವಾಗಿಲ್ಲ ಅನ್ನುವುದು ಖಾತ್ರಿಯಾಗಿದೆ. ಕೂಡಲೆ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗ ಪೊಲೀಸರಿಂದ ಚರ್ಚ್‌ ಫಾದರ್‌ ಬಂಧನ, ವಿಚಾರಣೆ

ಪ್ರಕರಣವನ್ನು ಅದೇ ದಿನ ವಿಚಾರಣೆಗೆ ತೆಗೆದುಕೊಂಡ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಬಾಲಕನ ತಂದೆ ಜನ್ನಾಪುರ ನಿವಾಸಿ ಶ್ರೀಕಾಂತ್‌ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

Hitech Ready Compound

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜುಲೈ 21, 2023

Leave a Comment