ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಚಂದ್ರಯಾನ ರಾಕೆಟ್ ಮುಂದೆ ಸೆಲ್ಫಿ, ಫೋಟೊ

SHIVAMOGGA LIVE NEWS | 28 SEPTEMBER 2023 (ಈ ಸುದ್ದಿಯನ್ನು ಇನ್ನು 24 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆ ಹಿನ್ನೆಲೆ ಚಂದ್ರಯಾನ (chandrayaan) ರಾಕೆಟ್ ಮಾದರಿ ನಿರ್ಮಿಸಲಾಗಿದೆ. ಇದರ ಮುಂದೆ ಫೋಟೊ(photo), ಸೆಲ್ಫಿಗೆ ಜನ ಮುಗಿಬಿದ್ದರು.

ಎಎ ಸರ್ಕಲ್‌ನಲ್ಲಿ ಚಂದ್ರಯಾನ 3 (chandrayaan) ರಾಕೆಟ್, ರೋವರ್, ಶಿವಶಕ್ತಿ ಪಾಯಿಂಟ್ ಮಾದರಿಯನ್ನು ನಿರ್ಮಿಸಲಾಗಿದೆ. ಇದರ ಮುಂದೆ ಜನರ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿಗೆ ಧನಂಜಯ ‘ಸಾರಥಿ’, ಎಷ್ಟು ವರ್ಷದಿಂದ ಉತ್ಸವದ ಟ್ರಾಕ್ಟರ್‌ ಓಡಿಸುತ್ತಿದ್ದಾರೆ ಗೊತ್ತಾ?

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

280923 Hindu Mahasabha Ganesha Chandrayana Model in aa circle

Leave a Comment