ಶಿವಮೊಗ್ಗ ದಸರಾ, ನಗರದ ರಸ್ತೆಗಳು ಜಗಮಗ, ಎಲ್ಲೆಲ್ಲಿ ಹೇಗಿದೆ ವಿದ್ಯುತ್‌ ದೀಪಾಲಂಕಾರ? – PHOTO NEWS

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 OCTOBER 2023

SHIMOGA : ದಸರಾ ಅಂಗವಾಗಿ ಶಿವಮೊಗ್ಗ ನಗರದಾದ್ಯಂತ ವಿದ್ಯುತ್‌ ಅಲಂಕಾರ (Decoration Lights) ಮಾಡಲಾಗಿದೆ. ಪ್ರಮುಖ ರಸ್ತೆ, ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಇದರಿಂದ ಜಗಮಗ ಎಂದು ಕಂಗೊಳಿಸುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?

ದಸರಾ ಹಬ್ಬದ ಹಿನ್ನೆಲೆ ಮಹಾನಗರ ಪಾಲಿಕೆ ವತಿಯಿಂದ ನಗರದ ಬಿ.ಹೆಚ್‌.ರಸ್ತೆ, ನೆಹರೂ ರಸ್ತೆ, ಬಾಲರಾಜ್‌ ಅರಸ್‌ ರಸೆ, ಸವಳಂಗ ರಸ್ತೆ ಸೇರಿದಂತೆ ವಿವಿಧೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ವಿವಿಧ ಬಗೆಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ವಿವಿಧ ಸರ್ಕಲ್‌ಗಳಲ್ಲಿಯು ವೆರೈಟಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಂಬೂ ಸವಾರಿ, ಗಜಪಡೆಗೆ ಕೊನೆ ಹಂತದ ತಾಲೀಮು, ಬನ್ನಿ ಮಂಟಪ ರೆಡಿ, ಹೇಗಿದೆ ವ್ಯವಸ್ಥೆ?

ಇನ್ನು, ಮಹಾನಗರ ಪಾಲಿಕೆ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಿಗು ಬಣ್ಣದ ಸೀರಿಯಲ್‌ ಸೆಟ್‌ ಹಾಕಲಾಗಿದೆ.

ಬಿ.ಹೆಚ್‌.ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ

dasara lighting in Shimoga

dasara lighting in Shimoga

ಶಿವಪ್ಪನಾಯಕ ಪ್ರತಿಮೆ ಜಗಮಗ

dasara lighting in Shimoga

dasara lighting in Shimoga

ಕಂಗೊಳಿಸುತ್ತಿದೆ ಎ.ಎ. ಸರ್ಕಲ್‌

dasara lighting in Shimoga

ನೆಹರೂ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ

dasara lighting in Shimoga

dasara lighting in Shimoga

ಡಿವಿಎಸ್‌ ಕಾಲೇಜು ಮುಂಭಾಗ

dasara lighting in Shimoga

ತುಂಗಾ ನದಿ ಹೊಸ ಸೇತುವೆ

dasara lighting in Shimoga

ಎಂಆರ್‌ಎಸ್‌ ಸರ್ಕಲ್‌ ಜಗಮಗ

dasara lighting in Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment