ದಸರಾ ಮೆರವಣಿಗೆಯಲ್ಲಿ ಡೊಳ್ಳು, ಚಂಡೆ ಮದ್ದಳೆ, ಹುಲಿ ವೇಷ, ಭರ್ಜರಿ ಸ್ಟೆಪ್ಸ್‌ ಹಾಕಿದ ಜನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 OCTOBER 2023

SHIMOGA : ದಸರಾ ಮೆರವಣಿಗೆಯಲ್ಲಿ (Dasara Procession) ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಡೊಳ್ಳು, ತಮಟೆ, ಚಂಡೆ ಮದ್ದಳೆ ಸದ್ದಿಗೆ ಜನ ಫಿದಾ ಆದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಬೃಹತ್‌ ಬೊಂಬೆಗಳು, ಕೀಲು ಕುದುರೆಗಳು ಭಾಗವಹಿಸಿದ್ದವು. ಈ ಬೊಂಬೆಗಳು ಮಕ್ಕಳು ಮತ್ತು ನೆರದಿದ್ದವರನ್ನು ರಂಜಿಸಿತು. ಇನ್ನು, ಡೊಳ್ಳು, ಕಂಸಾಳೆ, ಚಂಡೆ ಮದ್ದಳೆಗಳ ಅಬ್ಬರು ಜೋರಾಗಿತ್ತು. ಶಾಸಕ ಚನ್ನಬಸಪ್ಪ, ಪಾಲಕೆ ಸದಸ್ಯರು ಇವುಗಳ ಸದ್ದಿಗೆ ಹೆಜ್ಜೆ ಹಾಕಿದರು. ಹುಲಿ ಕುಣಿತ ತಂಡವು ಮೆರವಣಿಗೆ ವೀಕ್ಷಿಸಲು ನೆರೆದಿದ್ದವರನ್ನು ರಂಜಿಸಿತು.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?

da1

da2

da3

da4

da5

da6

da7

da8

da9

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment