ಶಿವಮೊಗ್ಗ ಲೈವ್
SHIVAMOGGA LIVE NEWS | 26 JUNE 2024
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ 24 ಗಂಟೆ ಉತ್ತಮ ಮಳೆಯಾಗಿದೆ. ಜೂ.25ರ ಬೆಳಗ್ಗೆ 8.30ರಿಂದ ಜೂ.26ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ 27.7 ಮಿ.ಮೀ ಮಳೆಯಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧ, ಎಷ್ಟು ದಿನ? ಕಾರಣವೇನು?
ಈ ಅವಧಿಯಲ್ಲಿ ಶಿಕಾರಿಪುರ ಹೊರತು ಉಳಿದೆಲ್ಲೆಡೆ ವಾಡಿಕೆಗಿಂತಲು ಹೆಚ್ಚು ಮಳೆಯಾಗಿದೆ. ಭದ್ರಾವತಿಯಲ್ಲಿ 3.5 ಮಿ.ಮೀ. ಮಳೆಯಾಗಿದೆ. ಹೊಸನಗರದಲ್ಲಿ 48.6 ಮಿ.ಮೀ., ಸಾಗರದಲ್ಲಿ 50 ಮಿ.ಮೀ., ಶಿಕಾರಿಪುರದಲ್ಲಿ 5.9 ಮಿ.ಮಿ., ಶಿವಮೊಗ್ಗದಲ್ಲಿ 7.2 ಮಿ.ಮೀ., ಸೊರಬದಲ್ಲಿ 12.3 ಮಿ.ಮೀ., ತೀರ್ಥಹಳ್ಳಿಯಲ್ಲಿ 31.2 ಮಿ.ಮೀ. ಮಳೆಯಾಗಿದೆ.
ಇದನ್ನೂ ಓದಿ – ನಾಳೆಯಿಂದ 3 ದಿನ ಶಿವಮೊಗ್ಗ, ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಪ್ರವಾಸ, ಎಲ್ಲೆಲ್ಲಿ ಭೇಟಿ ನೀಡ್ತಾರೆ?
