ಶರಾವತಿ ನದಿಗಾಗಿ ಹೊಸನಗರ ಸಂಪೂರ್ಣ ಬಂದ್, ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ ಪ್ರತಿಭಟನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಹೊಸನಗರ | 10 ಜುಲೈ 2019

ಶರಾವತಿ ನದಿಗಾಗಿ ಕರೆ ನೀಡಿದ್ದ ಜಿಲ್ಲೆ ಬಂದ್’ಗೆ ಹೊಸನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಹಾಗಾಗಿ ಅಂಗಡಿ ಮುಂಗಟ್ಟು ಬಂದ್ ಆಗದ್ದವು.

ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿತ್ತು. ಹಾಗಾಗಿ ಜನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದವು.

ಮತ್ತೊಂದೆಡೆ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

66706629 880404265654328 266411907928293376 n.jpg? nc cat=109& nc eui2=AeHYxu5mNOEIeN4V v4afkUBdTl1ijMyC18WLIDrVC1JvnUQDaIw4L3tKqRZImbpEmf6wbRyoZPfidswqSry39ZXiwnaeK1PaYZKLvHUju5MLQ& nc oc=AQn084SU6yaddP2JeJz3fWEP09ZZukM6jaeg7FEA9rYuf4LOB8tlqVahunTW3dFHCzw& nc ht=scontent.fblr10 1
66467134 880404252320996 2832730295503945728 n.jpg? nc cat=110& nc eui2=AeFf90U2FRzQ6XrZIFpopu99tCFoNVsgvVu8BjL1vbNJdaxqc7tlS6t 6ureZaJFAG4JkJke4WT36cu0 TYO nbPFckomA7nbYTZGggdNR8uZQ& nc oc=AQk0hOSuXAvhqyuIWeyAlqxZFBpHJDlClTJlS Iw13Vlrt1mW slbgz7acXsfA9CjPY& nc ht=scontent.fblr10 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment