ಶಿವಮೊಗ್ಗ ಲೈವ್
SHIMOGA, 31 JULY 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (rainfall) ಮುಂದುವರೆದಿದೆ. ಆದರೆ ಬಹುತೇಕ ಕಡೆ ಅಬ್ಬರ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 40.94 ಮಿ.ಮೀ ಮಳೆಯಾಗಿದೆ. (ಈ ಸುದ್ದಿಯನ್ನು ಇನ್ನು 29 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?
ಜು.30ರ ಬೆಳಗ್ಗೆ 8.30ರಿಂದ ಜು.31ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 11.20 ಮಿ.ಮೀ ಮಳೆಯಾಗಿದೆ. ಭದ್ರಾವತಿ 8.40 ಮಿ.ಮೀ, ತೀರ್ಥಹಳ್ಳಿ 73.90 ಮಿ.ಮೀ, ಸಾಗರ 89.40 ಮಿ.ಮೀ, ಶಿಕಾರಿಪುರ 13.80 ಮಿ.ಮೀ, ಸೊರಬ 28.50 ಮಿ.ಮೀ, ಹೊಸನಗರ 61.40 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ ⇓
ರಾತ್ರಿ ಗಾಜನೂರಿಗೆ MLA ದಿಢೀರ್ ಭೇಟಿ, ಕಮಿಷನರ್ ಸಿಟಿ ರೌಂಡ್ಸ್, ಶಿವಮೊಗ್ಗದಲ್ಲಿ ಇವತ್ತು ಬಿಸಿಲು

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: