ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
JUST MAHITI, 2 SEPTEMBER 2024 : ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬಗಳು ಸೇರಿದಂತೆ ವಿವಿಧ ಕಾರಣಕ್ಕೆ ದೇಶಾದ್ಯಂತ ಸಾಲು ಸಾಲು ರಜೆಗಳಿವೆ. ಬ್ಯಾಂಕಿಂಗ್ (Bank) ಕ್ಯಾಲೆಂಡರ್ನಲ್ಲಿ 14 ದಿನ ರಜೆ ಘೋಷಿಸಲಾಗಿದೆ. ಈ ಪೈಕಿ 9 ರಜೆಗಳು ಮಾತ್ರ ಕರ್ನಾಟಕದ ಬ್ಯಾಂಕುಗಳಿಗೆ ಅನ್ವಯವಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರ್ನಾಟಕದಲ್ಲಿ ಯಾವೆಲ್ಲ ದಿನ ಬ್ಯಾಂಕ್ಗೆ ರಜೆ?
» ಸೆಪ್ಟೆಂಬರ್ 1 – ಭಾನುವಾರ – ಬ್ಯಾಂಕುಗಳಿವೆ ವಾರದ ರಜೆ
» ಸೆಪ್ಟೆಂಬರ್ 7 – ಶನಿವಾರ – ಗಣೇಶ ಚತುರ್ಥಿ ಹಿನ್ನೆಲೆ ಬ್ಯಾಂಕುಗಳಿಗೆ ರಜೆ
» ಸೆಪ್ಟೆಂಬರ್ 8 – ಭಾನುವಾರ – ಬ್ಯಾಂಕುಗಳಿವೆ ವಾರದ ರಜೆ
» ಸೆಪ್ಟೆಂಬರ್ 14 – ಶನಿವಾರ – ಎರಡನೇ ಶನಿವಾರ ಬ್ಯಾಂಕುಗಳಿಗೆ ರಜೆ
» ಸೆಪ್ಟೆಂಬರ್ 15 – ಭಾನುವಾರ – ಬ್ಯಾಂಕುಗಳಿಗೆ ವಾರದ ರಜೆ
» ಸೆಪ್ಟೆಂಬರ್ 16 – ಸೋಮವಾರ – ಈದ್ ಮಿಲಾದ್ ಹಬ್ಬದ ಹಿನ್ನೆಲೆ ಬ್ಯಾಂಕುಗಳಿಗೆ ರಜೆ
» ಸೆಪ್ಟೆಂಬರ್ 22 – ಭಾನುವಾರ – ಬ್ಯಾಂಕುಗಳಿಗೆ ವಾರದ ರಜೆ
» ಸೆಪ್ಟೆಂಬರ್ 28 – ಶನಿವಾರ – ನಾಲ್ಕನೆ ಶನಿವಾರ ಬ್ಯಾಂಕುಗಳಿಗೆ ರಜೆ
» ಸೆಪ್ಟೆಂಬರ್ 29 – ಭಾನುವಾರ – ಬ್ಯಾಂಕುಗಳಿಗೆ ವಾರದ ರಜೆ
ಇದನ್ನೂ ಓದಿ ⇒ 11 ದಿನ, 11.79 ಲಕ್ಷ ರೂ. ಹಣ, ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ಪ್ರಕರಣ, ಏನಿದು ಕೇಸ್?