ಸುಪ್ರೀಂ ಕೋರ್ಟ್‌ನ ಯು ಟ್ಯೂಬ್‌ ಖಾತೆ ಹ್ಯಾಕ್‌, ಈಗ ಪುನಾರಂಭ

JUST MAHITI : ಹ್ಯಾಕ್‌ ಆಗಿದ್ದ ಸುಪ್ರೀಂ ಕೋರ್ಟ್‌ ಯು ಟ್ಯೂಬ್‌ ಚಾನಲ್‌ (Channel) ಪುನಾರಂಭ ಆಗಿದೆ ಎಂದು ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ನ ಯುಟ್ಯೂಬ್‌ ಖಾತೆ ಹ್ಯಾಕ್‌ ಆಗಿತ್ತು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಹ್ಯಾಕರ್‌ಗಳು ಸುಪ್ರೀಂ ಕೋರ್ಟ್‌ನ ಯು ಟ್ಯೂಬ್‌ ಖಾತೆಯಲ್ಲಿ ಕ್ರಿಪ್ಟೊ ಕರೆನ್ಸಿಯ ವಿಡಿಯೋಗಳನ್ನು ಪ್ರಸಾರ ಮಾಡಿದ್ದರು. ಕೂಡಲೆ ಎಚ್ಚೆತ್ತುಕೊಂಡ ಸುಪ್ರೀಂ ಕೋರ್ಟ್‌ ಸಿಬ್ಬಂದಿ, ಯು ಟ್ಯೂಬ್‌ ಹ್ಯಾಕ್‌ ಆಗಿದೆ ಎಂದು ಟ್ವೀಟ್‌ ಮಾಡಿದ್ದರು. ಶನಿವಾರ ಯು ಟ್ಯೂಬ್‌ ಸೇವೆನ ಪುನಾರಂಭ ಮಾಡಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತೊಂದು ನಗರಕ್ಕೆ ವಿಮಾನಯಾನ, ದಿನಾಂಕ ಫಿಕ್ಸ್‌

Nanjappa Hospital Advertisement

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment