JOB NEWS, 4 OCTOBER 2024 : ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಉಪನ್ಯಾಸಕ ಹುದ್ದೆಗಳಿಗೆ (Post) ಅರ್ಜಿ ಆಹ್ವಾನಿಸಲಾಗಿದೆ.
ಯಾವೆಲ್ಲ ಹದ್ದೆಗಳು ಖಾಲಿ ಇದೆ?
♦ ಪದವಿ ಕಾಲೇಜುಗಳ ಬಿಕಾಂ, ಬಿಬಿಎ ವಿಭಾಗದ ಉಪನ್ಯಾಸಕ ಹುದ್ದೆ
ವಿದ್ಯಾರ್ಹತೆ : ಎಂಬಿಎ, ಎಂಕಾಂ (ಕನಿಷ್ಟ 55%)

♦ ಪ್ರೌಢ ಶಾಲೆಯಲ್ಲಿ ಇಂಗ್ಲೀಷ್ ಮತ್ತು ಸಮಾಜ ವಿಷಯದ ಶಿಕ್ಷಕರ ಹುದ್ದೆ
ವಿದ್ಯಾರ್ಹತೆ : ಬಿಎ/ಎಂ.ಎ, ಬಿ.ಎಡ್
ಆಸಕ್ತ ಅಭ್ಯರ್ಥಿಗಳು ಅ.7ರ ಒಳಗಾಗಿ ಆಡಳಿತ ಕಛೇರಿ, ರಾಷ್ಟ್ರೀಯ ಶಿಕ್ಷಣ ಸಮಿತಿ (ನ್ಯಾಷನಲ್ ಎಜುಕೇಷನ್ ಸೊಸೈಟಿ), ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ದೂರವಾಣಿ ಸಂಖ್ಯೆ: 08182-273469, ಇಲ್ಲಿ ಸಂಕ್ಷಿಪ್ತ ವಿವರಗಳುಳ್ಳ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ನೂರು ವರ್ಷ ಹಳೆಯ ಕ್ಯಾಮರಾ, ಫೋಟೊಗಳ ಪ್ರದರ್ಶನ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
