SHIMOGA NEWS, 18 OCTOBER 2024 : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನ.4 ರಿಂದ ತೋಟಗಾರಿಕೆಯಲ್ಲಿ ನರ್ಸರಿ ಬಗ್ಗೆ ಮೂರು ತಿಂಗಳುಗಳ ಸರ್ಟಿಫಿಕೇಟ್ ಕೋರ್ಸ್ (Course) ನಡೆಸಲು ಉದ್ದೇಶಿಸಿದೆ. ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಆಸಕ್ತರು ಅ.28ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ವಿವಿಯ ಸಹಾಯಕ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಜ್ಞಾನಿಗಳಾದ ಡಾ. ಬಿ.ವಿ ಚಂಪ- 7338582371, ಡಾ. ಭರತ್ ಕುಮಾರ್ ಎಂ.ವಿ.-8277206549 ಮತ್ತು ಡಾ. ರವಿಶಂಕರ್ ಎಂ.ಪಾಟೀಲ್-9916426892 ಇವರುಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಬೃಹತ್ ಉದ್ಯೋಗ ಮೇಳ, ಈಗಲೇ ಹೆಸರು ನೋಂದಾಯಿಸಿಕೊಳ್ಳಿ

ಇದನ್ನೂ ಓದಿ:➤ ಸಿಎಂಗೆ ಪತ್ರ ಬರೆದ ಸಂಸದ ರಾಘವೇಂದ್ರ, ರಾಜ್ಯದ ರೈತರಿಗೆ ಹೆಚ್ಚುವರಿ ಅವಕಾಶಕ್ಕೆ ಆಗ್ರಹ, ಏನಿದೆ ಪತ್ರದಲ್ಲಿ?