ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 23 OCTOBER 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
♦ ಮೇಷ : ಆತ್ಮ ಬಲದಲ್ಲಿ ವಿಶ್ವಾಸ. ಕೆಲಸದಲ್ಲಿ ಮುನ್ನಡೆ. ಅಧಿಕ ತಿರುಗಾಟ. ಬಂಧುಗಳ ಸಹಕಾರ. ತೊಗರಿಬೇಳೆ ದಾನ ಮಾಡಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
♦ ವೃಷಭ : ಆರೋಗ್ಯದ ಬಗ್ಗೆ ಯೋಚಿಸಿ. ಸಹೋದರ ಖುಷಿ ನಿಮ್ಮ ಖುಷಿ. ವಿವಾಹಕ್ಕೆ ಸೂಕ್ತವಲ್ಲದ ದಿನ. ನಿಂತು ನಡೆವ ದಿನ ಇಂದು.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
♦ ಮಿಥುನ : ಪಂಚಮ ದೋಷ. ವಿದ್ಯಾರ್ಥಿಗಳಿಗೆ ಹಿನ್ನಡೆ. ಮಂದಗತಿ ಕೆಲಸ. ಕಿರಿಕಿರಿ. ನಾಗನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
♦ ಕರ್ಕ : ಭ್ರಾತೃ ತೊಂದರೆ. ತಾಯಿಯ ಆರೋಗ್ಯದಲ್ಲಿ ಕ್ಷೀಣ. ಅಂದುಕೊಂಡ ಕಾರ್ಯ ಸಾಧು. ಸ್ವಲ್ಪ ಭಾಗ್ಯೋದಯ ಕಡಿಮೆ. ನಾಗನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
♦ ಸಿಂಹ : ಯೋಚನೆ ಮಾಡಿದ್ದು ಹಾಗೇ ಇರುತ್ತದೆ. ಮಾಡುವ ಪ್ರಯತ್ನ ವಿಫಲ. ಖರ್ಚು ಕಡಿಮ. ಕನಿಷ್ಟ ಆದಾಯ. ಹರಿಹರರನ್ನು ನೆನೆಯಿರಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
♦ ಕನ್ಯಾ : ಸ್ವಲ್ಪ ಹಣಕಾಸು ತೊಂದರೆ. ಆಸ್ತಿ ಖರೀದಿ. ಕುಟುಂಬದಲ್ಲಿ ರಗಳೆ. ಆರೋಗ್ಯದ ಗಮನ ಅಗತ್ಯ. ಹೆಣ್ಣಿನ ಮಾತಿನಿಂದ ತೊಂದರೆ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
♦ ತುಲಾ : ನಿಷ್ಟೂರ. ಹೆದರಿಕೆ. ಕೆಟ್ಟವರ ಸಹವಾಸ. ದೇವಿಗೆ ನಮಸ್ಕರಿಸಿ. ಶಕ್ತಿಯ ಅನುಗ್ರಹವಿದೆ. ಸದಾ ಮುನ್ನುಗ್ಗಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
♦ ವೃಶ್ಚಿಕ : ದುರ್ಗೆಯ ಆರಾಧನೆ ಈ ದಿನ ಅನುಕೂಲ. ಮಾತಿನಿಂದ ಅಡ್ಡಿ. ಭಾಗ್ಯೋದಯ. ಅಪವಾದವೂ ಇದೆ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
♦ ಧನು : ಖರ್ಚಿಗೆ ದಾರಿ ಮಾಡಿಕೊಂಡಿದ್ದೀರ. ಯೋಚನಾ ಶಕ್ತಿ ಕಡಿಮೆ ಇದೆ. ಪುಣ್ಯದ ಫಲ ನಿಮ್ಮನ್ನು ರಕ್ಷಿಸುತ್ತಿದೆ. ನಾಗನ ಪೂಜೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
♦ ಮಕರ : ವಿದ್ಯಾಭ್ಯಾಸ ಉತ್ತಮ. ಆರೋಗ್ಯ ಕ್ಷೀಣ. ಸಾಕಷ್ಟು ಚಿಂತೆ. ಹಳೆಯ ಕೆಲಸ ಮುಗಿಯುವ ಸೂಚನೆ. ದಶರಥ ಕೃತ ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
♦ ಕುಂಭ : ಸೋಮಾರಿತನ. ಆಲಸ್ಯ. ಕೆಲಸದಲ್ಲಿ ಸ್ವಲ್ಪ ಪ್ರಗತಿ. ಕುಟುಂಬದಲ್ಲಿ ಉತ್ತಮ ಬೆಳವಣಿಗೆ. ಆಂಜನೇಯನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
♦ ಮೀನ : ಮನಸ್ಥಿತಿ ಸರಿ ಇಲ್ಲ. ಗೊಂದಲದ ಗೂಡು. ಮನೋ ವೈಕಲ್ಯ ಇವು ಈದಿನದ ಸಮಸ್ಯೆ. ಗುರು ಜಪ ಮಾಡಿಸಿ. ಕಡಿಮೆ ಖರ್ಚು ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಅಡಿಕೆ ಧಾರಣೆ | 22 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?