ಶಿವಮೊಗ್ಗ – ಭದ್ರಾವತಿ ಹೆದ್ದಾರಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಕಂಬಗಳು ಸುಸ್ಥಿತಿಗೆ

SHIMOGA NEWS, 28 NOVEMBER 2024

ಶಿವಮೊಗ್ಗ : ಹೆದ್ದಾರಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್‌ ಕಂಬಗಳನ್ನು (Poles) ಮೆಸ್ಕಾಂ ಸರಿಪಡಿಸಿದೆ. ನಿದಿಗೆ ಕೆರೆಯ ತಿರುವಿನಲ್ಲಿ ಕಂಬಗಳು ವಾಲಿರುವ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ವರದಿ ಬೆನ್ನಿಗೆ ವಿದ್ಯುತ್‌ ಕಂಬಗಳನ್ನು ಸರಿಪಡಿಸಲಾಗಿದೆ.

ನಿದಿಗೆ ಕೆರೆ ಬಳಿ ಶಿವಮೊಗ್ಗದಿಂದ ಭದ್ರಾವತಿಗೆ ತೆರಳುವ ರಸ್ತೆಯ ಬದಿಯಲ್ಲಿ ವಿದ್ಯುತ್‌ ಕಂಬಗಳು ವಾಲಿದ್ದವು. ನಾಲ್ಕು ಕಂಬಗಳು ತೀರಾ ಅಪಾಯಕಾರಿ ಸ್ಥಿತಿಯಲ್ಲಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಅದೇ ದಿನ ಮೆಸ್ಕಾಂ ಅಡಳಿತ ವಿದ್ಯುತ್‌ ಕಂಬಗಳನ್ನು ಸುಸ್ಥಿತಿಗೆ ತಂದಿದೆ.

ELECTRIC-POLES-AT-NIDIGE-IN-SHIMOGA-BHADRAVATI-ROAD

ಇದನ್ನೂ ಓದಿ » ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ELECTRIC-POLES-AT-NIDIGE-IN-SHIMOGA-BHADRAVATI-ROAD

Leave a Comment