ಶಿವಮೊಗ್ಗದಲ್ಲಿ ಡಿಕ್ಯಾತ್‌ಲಾನ್‌ 7K ಮ್ಯಾರಥಾನ್‌, ಈಗಲೆ ಹೆಸರು ನೋಂದಾಯಿಸಿ

SHIVAMOGGA LIVE NEWS | 1 DECEMBER 2024

ಶಿವಮೊಗ್ಗ : ನಗರದ ಡಿಕ್ಯಾತ್‌ಲಾನ್‌ ಶೋ ರೂಂ (Decathlon) ವತಿಯಿಂದ ರನ್‌ ಶಿವಮೊಗ್ಗ 7K ಮ್ಯಾರಥಾನ್‌ ಆಯೋಜಿಸಲಾಗಿದೆ. ಡಿ.22ರಂದು ಶಿವಮೊಗ್ಗದಲ್ಲಿ ಮ್ಯಾರಥಾನ್‌ ನಡೆಯಲಿದೆ. 7K ರನ್‌ನಲ್ಲಿ ಭಾಗವಹಿಸುವವರಿಗೆ ಮೆಡಲ್‌, ಸರ್ಟಿಫಿಕೇಟ್‌, ಟಿ ಶರ್ಟ್‌ ಮತ್ತು ಉಪಹಾರದ ವ್ಯವಸ್ಥೆ ಇರಲಿದೆ. ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ನಿಂದ 7K ರನ್‌ ಆರಂಭವಾಗಲಿದೆ. ಆಸಕ್ತರು ಈಗಲೆ ತಮ್ಮ ಹೆಸರು ರಿಜಿಸ್ಟರ್‌ ಮಾಡಿಕೊಳ್ಳಬಹುದಾಗಿದೆ ಎಂದು ಡಿಕ್ಯಾತ್‌ಲಾನ್‌ ಶಿವಮೊಗ್ಗದ ವ್ಯವಸ್ಥಾಪಕ ಅಮೃತ್‌ ಪಟೇಲ್‌ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ರಿಜಿಸ್ಟರ್‌ ಮಾಡಿಕೊಳ್ಳಲು ಸ್ಪೋರ್ಟ್ಸ್‌ ಲೀಡರ್‌ ನಿಖಿಲ್‌ ಎಸ್‌.ನಾಗರಹಳ್ಳಿ, ಮೊ.7795010392 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Decathlon-shop-in-Shimoga-city-center

ಇದನ್ನೂ ಓದಿ » ಶಿವಮೊಗ್ಗದಿಂದ ಚನ್ನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 1, 2024 at 9:20 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 1, 2024

Leave a Comment