ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಗೆ ನೂತನ ಡಿವೈಎಸ್‌ಪಿ ನೇಮಕ, ಯಾರದು?

ಶಿವಮೊಗ್ಗ : ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ (ಡಿಎಆರ್‌) ನೂತನ ಡಿವೈಎಸ್‌ಪಿಯನ್ನು (DySP) ನೇಮಿಸಲಾಗಿದೆ. ಕಾರವಾರದಲ್ಲಿ ಡಿಎಆರ್‌ ಡಿವೈಎಸ್‌ಪಿಯಾಗಿರುವ ದಿಲೀಪ್‌.ಎಸ್‌.ವಿ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಿ ಡಿಜಿ ಮತ್ತು ಐಜಿಪಿ ಸೌಮೇಂದು ಮುಖರ್ಜಿ ಆದೇಶಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಡಿ.ಎ.ಆರ್‌ ಡಿವೈಎಸ್‌ಪಿ ಆಗಿದ್ದ ಕೃಷ್ಣಮೂರ್ತಿ ಈಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಹಿನ್ನೆಲೆ ಅವರ ಜಾಗಕ್ಕೆ ನೂತನ ಡಿವೈಎಸ್‌ಪಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ » ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪಾಲಿಕೆ ನೌಕರರು, ತಪ್ಪಿದರೆ ಅನಿರ್ದಿಷ್ಟಾವಧಿ ಮುಷ್ಕರದ ವಾರ್ನಿಂಗ್‌

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Police-General-Image

Leave a Comment