ರಿಂಗ್‌ ಆಗದ ಸಹಾಯವಾಣಿ ನಂಬರ್‌, ಜನರನ್ನು ಯಾಮಾರಿಸುತ್ತಿದೆಯಾ ಶಿವಮೊಗ್ಗ ಪಾಲಿಕೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ನೋಂದಣಿಯೆ ಆಗದ ಸಹಾಯವಾಣಿ (Helpline) ನಂಬರ್‌ ನೀಡಿ, ಶಿವಮೊಗ್ಗ ಮಹಾನಗರ ಪಾಲಿಕೆ ಜನರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. 18004257677 ಇದು ಶಿವಮೊಗ್ಗ ಮಹಾನಗರ ಪಾಲಿಕೆಯ ಹೆಲ್ಪ್‌ಲೈನ್‌ ನಂಬರ್‌.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ » ಕೇರಳ ಬಂಪರ್‌ ಲಾಟರಿ, ರಿಯಲ್‌ ಎಸ್ಟೇಟ್‌ ಉದ್ಯಮಿಗೆ 12 ಲಕ್ಷ ರೂ. ಬಹುಮಾನ, ಆಮೇಲೆ ಕಾದಿತ್ತು ಆಘಾತ

ಸಹಾಯವಾಣಿ (Helpline) ನಂಬರ್‌ಗೆ ಕರೆ ಮಾಡಿದರೆ, ಈ ಸಂಖ್ಯೆಯು ನೋಂದಾಯಿಸಲ್ಪಟ್ಟಿಲ್ಲ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ಎಂದು ಸೂಚನೆ ಬರುತ್ತದೆ.

ಬೀದಿ ನಾಯಿಗಳಿಗೆ ಮೇ 5ರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ರೇಬಿಸ್‌ ವಿರುದ್ಧ ಲಸಿಕೆ, ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಬಳಿಕ ನಾಯಿಗಳನ್ನು ಅವುಗಳನ್ನು ಹಿಡಿದ ಸ್ಥಳದಲ್ಲೇ ಬಿಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Arya-PU-College-Shimoga.

ಬೀದಿ ದೀಪ, ಸ್ವಚ್ಛತೆ ಸೇರಿದಂತೆ ನಾನಾ ದೂರು ದಾಖಲಿಸಲು ಇದೇ ಸಹಾಯವಾಣಿ ನಂಬರ್‌ ನೀಡಲಾಗುತ್ತದೆ. ಪಾಲಿಕೆಯ ಅಧಿಕೃತ ವೆಬ್‌ಸೈಟುಗಳಲ್ಲಿಯು ಈ ನಂಬರ್‌ ಪ್ರಕಟಿಸಲಾಗಿದೆ. ಆದರೆ ನೋಂದಣಿಯೇ ಆಗದ, ದೂರು ಸಲ್ಲಿಸಲು ಸಾಧ್ಯವಾಗದ ನಂಬರ್‌ ನೀಡಿರುವುದು ಪಾಲಿಕೆ ಆಡಳಿತದ ಕುರಿತು ಪ್ರಶ್ನೆ ಮೂಡಿಸುತ್ತದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment