ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ತಾಪಮಾನ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲಿನ ಧಗೆ ಮುಂದುವರೆಯಲಿದೆ. ಆದರೆ ಕಳೆದ ಎರಡು ದಿನದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದ್ದರಿಂದ ತಾಪಮಾನ ತುಸು ತಗ್ಗಿದೆ. ಎಲ್ಲೆಲ್ಲಿ ಎಷ್ಟು ತಾಪಮಾನ ಇದೆ? ಇಲ್ಲಿದೆ ತಾಲೂಕುವಾರು ವಿವರ. (Weather Report)

ತಾಲೂಕುಗರಿಷ್ಠ (°C)ಕನಿಷ್ಠ (°C)
ಶಿವಮೊಗ್ಗ3323
ಸಾಗರ3525
ತೀರ್ಥಹಳ್ಳಿ3425
ಹೊಸನಗರ3525
ಭದ್ರಾವತಿ3323
ಶಿಕಾರಿಪುರ3525
ಸೊರಬ3525

Arya-PU-College-Shimoga.

ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗ ಜಿಲ್ಲೆಯ ಫಲಿತಾಂಶದ ಟಾಪ್ ಪಾಯಿಂಟ್ಸ್ ಇಲ್ಲಿದೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
WEATHER-REPORT-SHIMOGA-

Leave a Comment