ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್‌ ಕೋಟಾದ ಸೀಟುಗಳು ಲಭ್ಯ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಪ್ರತಿಷ್ಠಿತ ಜವಾಹರಲಾಲ್‌ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್‌ ಕಾಲೇಜಿನಲ್ಲಿ (JNNCE) ಪ್ರಸಕ್ತ ಸಾಲಿನ ಮ್ಯಾನೇಜ್ಮೆಂಟ್‌ ಕೋಟಾ ಪ್ರವೇಶಾತಿ ಆರಂಭವಾಗಿದೆ. ಇಂಜಿನಿಯರಿಂಗ್‌ ವಿಭಾಗದ ವಿವಿಧ ವಿಷಯಗಳಲ್ಲಿ ಮ್ಯಾನೇಜ್ಮೆಂಟ್‌ ಸೀಟುಗಳ ಅಡ್ಮಿಷನ್‌ ಆರಂಭವಾಗಿದೆ.

ಬಿ.ಇ ವಿಭಾಗದಲ್ಲಿ ಸಿವಿಲ್‌, ಮೆಕಾನಿಕಲ್‌, ಇಇಇ, ಇಸಿಇ, ಇಟಿಇ, ಸಿಎಸ್‌ಇ, ಐಎಸ್‌ಇ, ಎಐ ‌& ಎಂಎಲ್‌, ರೋಬೋಟಿಕ್ಸ್‌ & ಎಐ, ಸಿಎಸ್‌ಇ (ಡೇಟಾ ಸೈನ್ಸ್‌). ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

JNNCE-ADMISSION-2025-26

ಪಿಜಿ ಪ್ರೋಗ್ರಾಂಗಳ ಪೈಕಿ ಎಂಸಿಎ ಮತ್ತು ಎಂಬಿಎ ವಿಭಾಗಗಳಿಗೆ ಮ್ಯಾನೇಜ್ಮೆಂಟ್‌ ಕೋಟಾದಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ.

ನ್ಯಾಕ್‌ ಎ ಗ್ರೇಡ್‌ ಹೊಂದಿರುವ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಪ್ರವೇಶಾತಿ ಬಯಸುವವರು ಈ ಕೆಳಗಿರುವ ಮೊಬೈಲ್‌ ನಂಬರ್‌ ಸಂಪರ್ಕಿಸಬಹುದಾಗಿದೆ. ಬಿ.ಇ ವಿಭಾಗಕ್ಕೆ 9632471667, 9448255843. ಎಂಬಿಎ ವಿಭಾಗಕ್ಕೆ 9886748944, ಎಂಸಿಎ ವಿಭಾಗಕ್ಕೆ 9739786070 ಸಂಪರ್ಕಿಸಬಹುದಾಗಿದೆ.

SLV-BOOK-SHOP-SHIMOGA

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೂರು ದಿನ ರಾಜ್ಯಮಟ್ಟದ ಸ್ಪರ್ಧೆಗಳು, ಭಾಗವಹಿಸ್ತಿದ್ದಾರೆ ಸಾವಿರ ಸಾವಿರ ಸರ್ಕಾರಿ ನೌಕರರು, ಹೇಗಿದೆ ವ್ಯವಸ್ಥೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment