ವಿನೋಬನಗರದಲ್ಲಿ ಅಪಘಾತ, ಆಟೋ ಚಾಲಕ ಸಾವು, ಬೈಕ್‌ ಸವಾರನಿಗೆ ಗಾಯ, ಹೇಗಾಯ್ತು ಘಟನೆ?

ಶಿವಮೊಗ್ಗ: ಅಪಘಾತದಲ್ಲಿ ಆಟೋ (Auto) ಪಲ್ಟಿಯಾಗಿ ಚಾಲಕನ ಮೇಲೆ ಬಿದ್ದು ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ವಿನೋಬನಗರದ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ನ್ಯೂ ಮಂಡ್ಲಿಯ ನಿವಾಸಿ ಜಫ್ರುಲ್ಲಾ ಅಲಿಯಾಸ್‌ ವಾಲು ಮೃತರು. ಬಸ್‌ ನಿಲ್ದಾಣದ ಕಡೆಯಿಂದ ಬಂದ ಬೈಕ್‌ ಮತ್ತು ಪೊಲೀಸ್‌ ಚೌಕಿ ಕಡೆಯಿಂದ ಬಂದ ಆಟೋ ಡಿಕ್ಕಿಯಾಗಿವೆ. ಈ ಸಂದರ್ಭ ಆಟೋ ಪಲ್ಟಿಯಾಗಿದ್ದು ಚಾಲಕ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಆಟೋ ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ.

auto-and-bike-mishap-at-vinobangara

Nanjappa Hospital Advertisement

ಪಶ್ಚಿಮ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಶ್ರೀಗಂಧದ ತುಂಡುಗಳ ಸಹಿತ ಯುವಕ ಅರೆಸ್ಟ್‌, ಮತ್ತೊಬ್ಬ ಎಸ್ಕೇಪ್‌

https://chat.whatsapp.com/JPJ0lTQsTKf365Fqu6Q7cd

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment