JOB NEWS: ಶಿವಮೊಗ್ಗದ ರವೀಂದ್ರನಗರದಲ್ಲಿರುವ ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್ ಸೆಂಟರ್ ಆರ್ಯ ಸ್ಕ್ರಿಪ್ಟ್ಸ್‌ನಲ್ಲಿ ಉದ್ಯೋಗವಕಾಶವಿದೆ. ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಹುದ್ದೆ 1: ಮಡಿಕಲ್ ಟ್ರಾನ್ಸ್‌ಕ್ರಿಪ್ಷನಿಸ್ಟ್, ಹುದ್ದೆ 2: ಜೂನಿಯರ್ ಮಡಿಕಲ್ ಟ್ರಾನ್ಸ್‌ಕ್ರಿಪ್ಷನಿಸ್ಟ್
ಅರ್ಹತೆ: ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ
ಹೆಚ್ಚಿನ ಮಾಹಿತಿಗೆ 9480218248 ಸಂಪರ್ಕಿಸಬಹುದು (ಕೆಳಗಿರುವ ಫೋಟೊದಲ್ಲಿ ಪೂರ್ತಿ ಮಾಹಿತಿ ಇದೆ)
ಜೀ ಮೇಲ್: aaryascripts@gmail.com

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಸುದ್ದಿ
