ದಿನ ಭವಿಷ್ಯ | 14 ಜುಲೈ 2025| ಇವತ್ತು ಈ ರಾಶಿಯವರಿಗೆ ಹಣಕಾಸು ಲಾಭ, ಕೆಲಸದಲ್ಲಿ ಪ್ರಗತಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

DINA BHAVISHYA

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೇಷ ರಾಶಿ: ಇವತ್ತು ಕೆಲಸದಲ್ಲಿ ಪ್ರಗತಿ. ನೂತನ ಯೋಜನೆಗಳು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಉತ್ತಮ. ಕುಟುಂಬದೊಂದಿಗೆ ಸಂತೋಷದ ಸಮಯ. ಆರೋಗ್ಯದ ಬಗ್ಗೆ ಗಮನವಿರಲಿ.

ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 1

ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ.

ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6

ಮಿಥುನ ರಾಶಿ: ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ. ತಪ್ಪು ತಿಳುವಳಿಕೆ ಆಗಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯ ಸಹಕಾರ ಅಗತ್ಯ. ಆರ್ಥಿಕ ಸ್ಥಿತಿ ಸ್ಥಿರ.

ಶುಭ ಬಣ್ಣ: ಕಂದು, ಶುಭ ಸಂಖ್ಯೆ: 5

ಕರ್ಕಾಟಕ ರಾಶಿ: ನಿಮ್ಮ ಭಾವನೆ ನಿಯಂತ್ರಿಸುವುದು ಅಗತ್ಯ. ಮನೆ ವಾತಾವರಣ ಶಾಂತಿಯುತ. ಕೆಲಸದ ಸ್ಥಳದಲ್ಲಿ ನಿರೀಕ್ಷಿತ ಯಶಸ್ಸು. ಆರ್ಥಿಕತೆ ಉತ್ತಮ.

ಶುಭ ಬಣ್ಣ: ಕ್ರೀಮ್, ಶುಭ ಸಂಖ್ಯೆ: 2

ಸಿಂಹ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಆಲೋಚನೆಗೆ ಆದ್ಯತೆ ನೀಡುವಿರಿ. ಕೆಲಸದಲ್ಲಿ ಪ್ರಗತಿ. ಪ್ರೀತಿಪಾತ್ರರ ಜೊತೆ ಉತ್ತಮ ಸಮಯ.

ಶುಭ ಬಣ್ಣ: ಕೆಂಪು, ಶುಭ ಸಂಖ್ಯೆ: 1

DINA-BHAVISHYA

ಕನ್ಯಾ ರಾಶಿ: ಕೆಲಸದ ಮೇಲೆ ಗಮನ ಇರಲಿ. ಸಣ್ಣ ತಪ್ಪುನಿಂದ ದೊಡ್ಡ ಸಮಸ್ಯೆ ಎದುರಾಗಬಹುದು. ಹಣಕಾಸು ವಿಚಾರದಲ್ಲಿ ಸಾಧಾರಣ ದಿನ. ಆರೋಗ್ಯದ ಬಗ್ಗೆ ಗಮನವಿರಲಿ.

ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 5

ಇದನ್ನೂ ಓದಿ » ದಿನ ಪಂಚಾಂಗ | 14 ಜುಲೈ 205 | ಇವತ್ತು ಸಂಕಷ್ಟ ಚತುರ್ಥಿ, ಯಮಗಂಡ, ರಾಹುಕಾಲ ಯಾವಾಗಿದೆ?

ತುಲಾ ರಾಶಿ: ನೂತನ ಸಂಬಂಧ ಬೆಸೆಯುವ ದಿನ. ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರಿ. ಹಣಕಾಸು ಸ್ಥಿತಿ ಉತ್ತಮ. ಕೆಲಸದಲ್ಲಿ ಪ್ರಗತಿ.

ಶುಭ ಬಣ್ಣ: ಗುಲಾಬಿ, ಶುಭ ಸಂಖ್ಯೆ: 6

ವೃಶ್ಚಿಕ ರಾಶಿ: ದೃಢ ನಿರ್ಧಾರ ಕೈಗೊಳ್ಳಿ. ಅನಗತ್ಯ ಒತ್ತಡ. ಹಣಕಾಸು ವಿಚಾರದಲ್ಲಿ ಲಾಭದಾಯಕ. ಹೊಸ ಜವಾಬ್ದಾರಿಗಳು ಹೆಗಲೇರಲಿವೆ.

ಶುಭ ಬಣ್ಣ: ಕಪ್ಪು, ಶುಭ ಸಂಖ್ಯೆ: 9

ಧನು ರಾಶಿ: ಪ್ರಯಾಣಕ್ಕೆ ಉತ್ತಮ ದಿನ. ಹೊಸ ಅವಕಾಶ ದೊರೆಯುತ್ತದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಮೂಡಲಿದೆ. ಕೆಲಸದ ಸ್ಥಳದಲ್ಲಿ ಹೊಸ ಸವಾಲು.

ಶುಭ ಬಣ್ಣ: ನೇರಳೆ, ಶುಭ ಸಂಖ್ಯೆ: 3

June-2025-Report-Shivamogga-Live-New

ಮಕರ ರಾಶಿ: ವೃತ್ತಿಜೀವನದಲ್ಲಿ ಪ್ರಗತಿ. ಆರ್ಥಿಕ ಲಾಭ. ಕುಟುಂಬದಲ್ಲಿ ಸಾಮರಸ್ಯ. ಆರೋಗ್ಯದ ಬಗ್ಗೆ ಗಮನ ನೀಡಿ.

ಶುಭ ಬಣ್ಣ: ಬೂದು, ಶುಭ ಸಂಖ್ಯೆ: 8

ಕುಂಭ ರಾಶಿ: ಆಲೋಚನೆಗಳು ಫಲಪ್ರದ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಸುಧಾರಣೆ ಕಂಡುಬರುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಶುಭ ಬಣ್ಣ: ಆಕಾಶ ನೀಲಿ, ಶುಭ ಸಂಖ್ಯೆ: 4

ಮೀನ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಅವಕಾಶ ಉಪಿಯೋಗಿಸಿಕೊಳ್ಳಿ. ಹೂಡಿಕೆಗಳ ಕಡೆಗೆ ಗಮನ ಕೊಡಲು ಸಕಾಲ.

ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 7

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment