ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಜಲಾಶಯಗಳ ಒಳ ಹರಿವು ಮುಂದುವರೆದಿದೆ. ಇವತ್ತು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ (Dam Level) ಒಳ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

EBEDEF - DAM-LEVEL-TUNGA-DAM.webpತುಂಗಾ ಜಲಾಶಯ: ಗಾಜನೂರಿನ ತುಂಗಾ ಜಲಾಶಯಕ್ಕೆ ಇವತ್ತು 72,063 ಕ್ಯೂಸೆಕ್‌ ಒಳ ಹರಿವು ಇದೆ. 76,195 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ 75,679 ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಮೇಲ್ದಂಡೆಗೆ 481, ಎಡದಂಡೆ ನಾಲೆಗೆ 52 ಕ್ಯೂಸೆಕ್‌, ಬಲದಂಡೆ ಕಾಲುವೆಗೆ 28 ಕ್ಯೂಸೆಕ್‌ ನೀರಿನ್ನು ಹರಿಸಲಾಗುತ್ತಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಭದ್ರಾವತಿ ಹಳೆ ಸೇತುವೆ ಮೇಲೆ ವಾಹನ ಸಂಚಾರ ಪುನಾರಂಭ

EBEDEF - DAM-LEVEL-BHADRA-DAM.webpಭದ್ರಾ ಜಲಾಶಯ: ಮಳೆ ಮುಂದುವರೆದಿದ್ದು ಭದ್ರಾ ಜಲಾಶಯಕ್ಕೆ 37,226 ಕ್ಯೂಸೆಕ್‌ ಒಳಹರಿವು ಇದೆ. 37,226 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಈ ಪೈಕಿ 32,515 ಕ್ಯೂಸೆಕ್‌ ನೀರನ್ನು ಕ್ರಸ್ಟ್‌ ಗೇಟ್‌ ಮೂಲಕ ಬಿಡಲಾಗುತ್ತಿದೆ. ಬಲದಂಡೆ ನಾಲೆಗೆ 2000 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 180.6 ಅಡಿ ಇದೆ.

EBEDEF -DAM-LEVEL-LINGANAMAKKI-DAM.webpಲಿಂಗನಮಕ್ಕಿ ಜಲಾಶಯ: ಜಲಾಶಯಕ್ಕೆ 28,934 ಕ್ಯೂಸೆಕ್‌ ಒಳ ಹರಿವು ಇದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.75 ಅಡಿಗಳಷ್ಟು ಹೆಚ್ಚಳವಾಗಿದೆ. ಸದ್ಯ ನೀರಿನ ಮಟ್ಟ 1810.50 ಅಡಿಗೆ ತಲುಪಿದೆ.

June-2025-Report-Shivamogga-Live-New-New.

Dam Level report in Shimoga district

Leave a Comment