ಮಕ್ಕಳ ಕಣ್ಣಿನ ಆರೈಕೆ, ರೋಟರಿ ಟ್ರಸ್ಟ್‌ ಅಧ್ಯಕ್ಷರಿಂದ ಎರಡು ಪ್ರಮುಖ ಟಿಪ್ಸ್‌, ಏನೇನದು?

ಶಿವಮೊಗ್ಗ: ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ, ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣ (Eyes Health) ಶಿಬಿರದ ಆಯೋಜಿಸಲಾಗಿತ್ತು. ರೋಟರಿ ಶಿವಮೊಗ್ಗ ಪೂರ್ವ ಎಜುಕೆಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಬಿ.ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿರು.

ಮಕ್ಕಳ ಕಣ್ಣಿನ ಆರೈಕೆ ಕುರಿತು 2 ಟಿಪ್ಸ್‌

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಬಿ.ರವಿಶಂಕರ್‌, ಮಕ್ಕಳ ಕಣ್ಣಿನ ಆರೈಕೆ ಕುರಿತು ಎರಡು ಪ್ರಮುಖಾಂಶಗಳನ್ನು ತಿಳಿಸಿದರು.

Rotary-club-eyes-health-camp-for-school-children

Point 1 F1F1F1ಮಕ್ಕಳು ಪ್ರತಿ ವರ್ಷ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಣ್ಣಿನ ಪರೀಕ್ಷೆ ಮಾಡಿಸಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ.

Point 2 F1F1F1ಮಕ್ಕಳು ಓದುವಾಗ ಅಥವಾ ಕೆಲಸ ಮಾಡುವಾಗ ಸಾಕಷ್ಟು ಬೆಳಕು ಇರಬೇಕು. ಕಣ್ಣುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕಣ್ಣಿನ ಸೋಂಕುಗಳನ್ನು ತಪ್ಪಿಸಲು ಕೈಗಳನ್ನು ಸ್ವಚ್ಛವಾಗಿಡಬೇಕು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಆಯುರ್ವೇದ ಯೋಗ, ಪ್ರಕೃತಿ ಚಿಕಿತ್ಸಾ ಸಂಸ್ಥೆಗೆ ಒತ್ತಾಯ, ಸಂಸದರ ಮನವಿಯಲ್ಲಿ ಏನೇನಿದೆ?

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್, ಆಶೀರ್ವಾದ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ. ಅರುಣ್, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಡಾ. ಧನಂಜಯ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಸೇರಿ ಹಲವರ ಇದ್ದರು.

Eyes Health tips by rotary president

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 21, 2025 at 12:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 21, 2025

Leave a Comment