ಭದ್ರಾವತಿ ಜಿಂಕ್‌ಲೈನ್‌ನ ಔಟ್‌ ಹೌಸ್‌ನ ಹಿಂಬದಿ ಬೆಳಗ್ಗೆ 5 ಗಂಟೆಗೆ ತೆರಳಿದ ಮಾಲೀಕನಿಗೆ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಭದ್ರಾವತಿ: ಮನೆಯ ಔಟ್‌ ಹೌಸ್‌ನಲ್ಲಿ ಕಟ್ಟಿದ್ದ ಜರ್ಸಿ ತಳಿಯ ಎರಡು ಹಸುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಜಿಂಕ್‌ ಲೈನ್‌ನಲ್ಲಿರುವ ಔಟ್‌ ಹೌಸ್‌ನ ಹಿಂಭಾಗ ಶಿವಲಿಂಗಯ್ಯ ಅವರು ಎರಡು ಹಸುಗಳು (Cattle) ಮತ್ತು ಎರಡು ಕರುಗಳನ್ನು ಸಾಕಿಕೊಂಡಿದ್ದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಆ.9ರ ರಾತ್ರಿ ಹಸುಗಳನ್ನು ಕಟ್ಟಿ ಹಾಕಿದ್ದು ಮರುದಿನ ಬೆಳಗ್ಗೆ ಹೋಗಿ ನೋಡಿದಾಗ ಎರಡು ಹಸುಗಳು ಇರಲಿಲ್ಲ. ಕರುಗಳು ಮಾತ್ರ ಉಳಿದಿದ್ದವು. ಘಟನೆ ಬೆನ್ನಿಗೆ ಶಿವಲಿಂಗಯ್ಯ ಅವರ ಕುಟುಂಬದವರು ಮತ್ತು ಸ್ನೇಹಿತರು ಎಲ್ಲೆಡೆ ಹುಡುಕಾಡಿದ್ದು ಬಳಿಕ ದೂರು ನೀಡಿದ್ದಾರೆ. ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಕುವೆಂಪು ರಂಗಮಂದಿರದಲ್ಲಿ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಾಪತ್ತೆ

Cattles theft from outhouse in Bhadravathi

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment