ಶಿವಮೊಗ್ಗದಲ್ಲಿ ಶೂ ಒಳಗೆ ಬೆಚ್ಚಗೆ ಮಲಗಿತ್ತು ಹಾವು

ಶಿವಮೊಗ್ಗ: ಮನೆ ಮುಂದೆ ಶೂ ಸ್ಟಾಂಡ್‌ನಲ್ಲಿ ಇರಿಸಿದ್ದ ಶೂ ಒಂದರಲ್ಲಿ ಸೇರಿದ್ದ ಹಾವನ್ನು (Snake) ಉರಗ ರಕ್ಷಕ ಸ್ನೇಕ್‌ ಕಿರಣ್‌ ರಕ್ಷಿಸಿದ್ದಾರೆ. ನಗರದ ಕಂಟ್ರಿ ಕ್ಲಬ್‌ ಸಮೀಪ ವೆಂಕಟೇಶ್‌ ಎಂಬುವವರ ಮನೆಯಲ್ಲಿ ಹಾವು ಪತ್ತೆಯಾಗಿದೆ.

ಶೂ ಸ್ಟಾಂಡ್‌ನಲ್ಲಿದ್ದ ಶೂ ಒಳಗೆ ಹಾವು ಇರುವುದನ್ನು ಗಮನಿಸಿದ ಮನೆಯವರು ಸೇಕ್‌ ಕಿರಣ್‌ ಅವರಿಗೆ ವಿಷಯ ತಿಳಿಸಿದ್ದರು. ಕೂಡಲೆ ಮನೆ ಬಳಿ ತೆರಳಿದ ಸ್ನೇಕ್‌ ಕಿರಣ್‌ ಹಾವನ್ನು ರಕ್ಷಿಸಿದ್ದಾರೆ. ಶೂ ಒಳಗೆ ಇದ್ದದ್ದು ಕ್ಯಾಟ್‌ ಸ್ನೇಕ್‌ ಎಂದು ಸ್ನೇಕ್‌ ಕಿರಣ್‌ ತಿಳಿಸಿದ್ದಾರೆ.

ಇದನ್ನೂ ಓದಿ » ಬಂದೂಕು, ಮದ್ದು – ಗುಂಡು, ಕಾರು ಸಹಿತ ಕಾಡಿನಲ್ಲಿ ಮೂವರು ಅರೆಸ್ಟ್‌, ಮತ್ತಿಬ್ಬರು ಎಸ್ಕೇಪ್‌

Cat-Snake-found-in-a-shoe-snake-kiran-rescue.

Prashanth-Loan-Advertisement.

Cat Snake 

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 5, 2025 at 2:31 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 5, 2025

Leave a Comment