ಶುಭೋದಯ ಶಿವಮೊಗ್ಗ | 13 ಸೆಪ್ಟೆಂಬರ್ 2025 | ಶ್ರವಣಕುಮಾರನ ಕುರಿತು ಇಂದಿನ ಸುಭಾಷಿತ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಸತ್ಯವನ್ನು ಹೇಳು, ಧರ್ಮವನ್ನು ಅನುಸರಿಸು. ತಾಯಿ, ತಂದೆಯನ್ನು ದೇವತೆಯರಂತೆ ಭಾವಿಸು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ROYAL-COFFEE-LOGO-NEWಅಂಧ ದಂಪತಿಗೆ ತೀರ್ಥಯಾತ್ರೆ ಮಾಡಬೇಕು ಎಂಬ ಹಂಬಲ. ಇದನ್ನು ಅರಿತ ಅವರ ಪುತ್ರ ಕಾವಡಿಯೊಂದನ್ನು ಸಿದ್ದಪಡಿಸಿ ಒಂದು ಕಡೆ ತಂದೆ, ಮತ್ತೊಂದು ಕಡೆ ತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಕೈಗೊಂಡ. ಪೋಷಕರಿಗಾಗಿ ಆತ ಅನೇಕ ಕಷ್ಟಗಳನ್ನು ಅನುಭವಿಸಿದ. ದೂರದೂರದವರೆಗೆ ನಡೆದ. ಸತ್ಯವನ್ನು ಹೇಳಿ, ಧರ್ಮವನ್ನು ಅನುಸರಿಸಿ, ತಂದೆ, ತಾಯಿಯನ್ನೇ ದೇವರೆಂದು ಭಾವಿಸಿದ್ದ. ಆ ಪುತ್ರನ ಹೆಸರು ಅಜರಾಮರವಾಯಿತು. ಆತನ ಹೆಸರು ಶ್ರವಣ ಕುಮಾರ.

JNNCE-Admission-Advt-scaled

ಇದನ್ನೂ ಓದಿ » ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು?

motivational quotes

Leave a Comment