ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ದಸರಾ ಸುದ್ದಿ: ದಿನದಿಂದ ದಿನಕ್ಕೆ ಶಿವಮೊಗ್ಗ ದಸರಾದ (Dasara) ವೈಭವ ಹೆಚ್ಚುತ್ತಿದೆ. ಜಂಬೂ ಸವಾರಿಗೆ ಮೂರು ಅನೆಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದು, ತಾಲೀಮು ನಡೆಯಲಿದೆ. ಶಿವಮೊಗ್ಗ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮಗಳಿವೆ. ಇಲ್ಲಿದೆ ಡಿಟೇಲ್ಸ್
ರೈತ ದಸರಾ: ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ, ಉದ್ಘಾಟನೆ- ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಸ್ಥಳ: ಸೈನ್ಸ್ ಮೈದಾನ, ಬೆಳಗ್ಗೆ 9.
ಚಿತ್ರ ದಸರಾ: ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಚಿತ್ರ ಪ್ರದರ್ಶನ. ಬೆಳಗ್ಗೆ 9.30.

ಕಲಾ ದಸರಾ: ಛಾಯಾಚಿತ್ರ, ಚಿತ್ರಕಲೆ ಹಾಗೂ ಗೊಂಬೆ ಪ್ರದರ್ಶನ, ಉದ್ಘಾಟನೆ- ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪಸ್ಥಿತಿ- ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಎಚ್.ಸಿ.ಕುಮಾರ್, ಸ್ಥಳ: ಶಿವಪ್ಪನಾಯಕ ಅರಮನೆ, ಬೆಳಗ್ಗೆ 10.
ರೈತ ದಸರಾ ವೇದಿಕೆ ಕಾರ್ಯಕ್ರಮ ಹಾಗೂ ಉಪನ್ಯಾಸ: ಉದ್ಘಾಟನೆ- ಪ್ರಗತಿಪರ ರೈತ ಈರಪ್ಪ ನಾಯ್ಕ, ಅತಿಥಿ- ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ಸ್ಥಳ: ಕುವೆಂಪು ರಂಗಮಂದಿರ, ಬೆಳಗ್ಗೆ 11.
ಇದನ್ನೂ ಓದಿ » ಶಿವಮೊಗ್ಗಕ್ಕೆ ಮೂರು ಆನೆಗಳು ಆಗಮನ, ಪೂಜೆ, ಸ್ವಾಗತ, ಯಾವೆಲ್ಲ ಆನೆಗಳು ಬಂದಿವೆ?
ಕಲಾ ಜಾಥಾ: ಉದ್ಘಾಟನೆ- ಸಂಚಾರ ಠಾಣೆ ಸಿಪಿಐ ಟಿ.ವಿ.ದೇವರಾಜ್, ಸ್ಥಳ: ಹುಲಿಕೆರೆ ಶಾಂತಪ್ಪ ವೃತ್ತ, ಸಂಜೆ 4.
ಕಲಾ ದಸರಾ ಸುಗಮ ಸಂಗೀತ: ಉದ್ಘಾಟನೆ- ರಂಗ ಕಲಾವಿದೆ ಅಕ್ಷತಾ ಪಾಂಡವಪುರ, ಸ್ಥಳ: ಶಿವಪ್ಪನಾಯಕ ಅರಮನೆ, ಸಂಜೆ 6.
ರಂಗ ದಸರಾ: ರಂಗಗೀತೆ ಗಾಯನ, ಉದ್ಘಾಟನೆ- ಜಿಲ್ಲಾರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಸ್ಥಳ: ಪೊಲೀಸ್ ಸಮುದಾಯ ಭವನ, ಸಂಜೆ 6.

Shimoga Dasara events
LATEST NEWS
- ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

- ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

- ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

- ವಿದ್ಯುತ್ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?

- ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್ ಗರಂ, ಖಡಕ್ ಸೂಚನೆ, ಏನದು?

About The Editor
ನಿತಿನ್ ಆರ್.ಕೈದೊಟ್ಲು















