NEWS HIGHLIGHTS
ದಸರಾ ಸುದ್ದಿ: ಶಿವಮೊಗ್ಗ ದಸಾರದ ಮ್ಯೂಸಿಕಲ್ ನೈಟ್ಸ್ (Musical Night) ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಿನಿಮಾ ಗೀತೆಗಳನ್ನು ಹಾಡಿದರು, ಡಾನ್ಸ್ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಶಿವರಾಜ್ ಕುಮಾರ್ ಹಾಡು, ಡ್ಯಾನ್ಸ್‌ಗೆ ಜನ ಖುಷಿಯಾದರು. ಮೊಬೈಲ್‌ಗಳಲ್ಲಿ ಫೋಟೊ, ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.ಇಲ್ಲಿದೆ ಫೋಟೊ ರಿಪೋರ್ಟ್
ಇದನ್ನೂ ಓದಿ » ‘ಎಲ್ಲ ಸಮಸ್ಯೆ ಪರಿಹಾರವಾಗಿದೆ, ನಿಗದಿತ ಸಮಯದಲ್ಲೆ ಪೂರ್ಣ ಆಗುತ್ತೆʼ, ಶಿವಮೊಗ್ಗದಲ್ಲಿ ಮಿನಿಸ್ಟರ್ ಏನೆಲ್ಲ ಹೇಳಿದರು?











