ಶಿವಮೊಗ್ಗದಲ್ಲಿ ರೈಲು ಹತ್ತುವ ಭರದಲ್ಲಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ: ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್‌ಫಾರಂನಲ್ಲೇ ಮರೆತು ಹೋಗಿದ್ದ ಬ್ಯಾಗನ್ನು (Luggage Bag) ರೈಲ್ವೆ ಪೊಲೀಸ್‌ ರಕ್ಷಿಸಿದ್ದಾರೆ. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಸೆ.28ರ ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಹತ್ತುವಾಗ ಶಿವಮೊಗ್ಗದ ನಾಗರಾಜ್‌ ಎಂಬುವವರು ಬ್ಯಾಗ್‌ ಮರೆತು ಹೋಗಿದ್ದರು. ಪ್ಲಾಟ್‌ಫಾರಂನಲ್ಲಿ ಭದ್ರತಾ ಜವಾಬ್ದಾರಿ ನಿಭಾಯಿಸುತ್ತಿದ್ದ ರೈಲ್ವೆ ಪೊಲೀಸ್‌ ಸಿಬ್ಬಂದಿ ಚಂದ್ರಪ್ಪ ಎಂಬುವವರು ಬ್ಯಾಗ್‌ ವಶಕ್ಕೆ ಪಡೆದಿದ್ದರು. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ. ಬ್ಯಾಗಿನಲ್ಲಿ ₹18,000 ಮೌಲ್ಯದ ಕಾಲು ಗೆಜ್ಜೆ , ಒಂದು ಕೈಗಡಗ, ಬಟ್ಟೆ ಇದ್ದವು.

-Left-over-luggage bag-found-on-railway-track-in-Shimoga.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಅದ್ಧೂರಿ ಮ್ಯೂಸಿಕಲ್‌ ನೈಟ್‌, ಹೇಗಿತ್ತು ಕಾರ್ಯಕ್ರಮ? ಇಲ್ಲಿದೆ ಫೋಟೊ ಅಲ್ಬಂ

Luggage Bag

Leave a Comment