ನಿಯಂತ್ರಣ ತಪ್ಪಿದ ಖಾಸಗಿ ಬಸ್‌, ಮೂರು ಬೈಕುಗಳು ಜಖಂ

ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ಮೂರು ಬೈಕುಗಳ (Bikes) ಮೇಲೆ ಹರಿದಿದೆ. ಸಾಗರ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ.

ಹಿಮ್ಮುಖವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಮೂರು ಬೈಕುಗಳ ಮೇಲೆ ಹರಿದಿದೆ. ಘಟನೆಯಲ್ಲಿ ಮೂರು ಬೈಕುಗಳಿಗು ಹಾನಿಯಾಗಿದೆ. ಅದೃಷ್ಟವಶಾತ್‌ ಆ ಜಾಗದಲ್ಲಿ ಯಾರು ಇರಲಿಲ್ಲ. ಹಾಗಾಗಿ ಪ್ರಾಣಹಾನಿ ತಪ್ಪಿದೆ.

221025-Bus-and-three-bikes-mishap-at-sagara-bus-stand.webp

221025-Bus-and-three-bikes-mishap-at-sagara-bus-stand.webp

ಇದನ್ನೂ ಓದಿ » ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್‌ ಹ್ಯಾಟ್ರಿಕ್‌ ಸಾಧನೆ

221025-Bus-and-three-bikes-mishap-at-sagara-bus-stand.webp

Leave a Comment