ಶಿವಮೊಗ್ಗದಲ್ಲಿ ಹೇಗಿತ್ತು ರಾಜ್ಯೋತ್ಸವ? ಫೋಟೊಗಳಲ್ಲಿ ನಾಡ ಉತ್ಸವದ ವೈಭವ

ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವದ (Rajyotsava) ಅಂಗವಾಗಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಸಂಬಂಧ ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು.

ಸೈನ್ಸ್‌ ಮೈದಾನದಿಂದ ಮೆರವಣಿಗೆ

ಕಾರ್ಯಕ್ರಮಕ್ಕು ಮುನ್ನ ನಗರದಲ್ಲಿ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು. ಸೈನ್ಸ್‌ ಮೈದಾನದಿಂದ ನೆಹರು ಕ್ರೀಡಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು, ಹಲವು ಇಲಾಖೆಗಳ ಸ್ತಬ್ಧಚಿತ್ರ  ಭಾಗವಹಿಸಿದ್ದವು.

ಸ್ಟೇಡಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಧ್ವಜಾರೋಹಣದ ನಂತರ ನೆಹರು ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕು ಮೊದಲು ಕೆಎಸ್‌ಆರ್‌ಪಿ, ಜಿಲ್ಲಾ ಪೊಲೀಸ್‌ ಮತ್ತು ಪೊಲೀಸ್‌ ಬ್ಯಾಂಡ್‌ ತಂಡದಿಂದ ಪಥ ಸಂಚಲನ ನಡೆಯಿತು.

ಇದನ್ನೂ ಓದಿ » ಅಬ್ಬಲಗೆರೆ ಸಮೀಪ ಕಾರು – ಬೈಕ್‌ ಡಿಕ್ಕಿ, ಕೊಮ್ಮನಾಳು ಯುವಕನಿಗೆ ಗಂಭೀರ ಗಾಯ

Kalleshwara-Enterprises.webp

ಬಹುಮಾನ ವಿತರಣೆ

ಸ್ತಬ್ಧ ಚಿತ್ರ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿ ಪ್ರಥಮ ಸ್ಥಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ್ವಿತೀಯ ಸ್ಥಾನ, ಸಮಾಜ ಕಲ್ಯಾಣ ಇಲಾಖೆಯ ಸ್ತಬ್ಧಚಿತ್ರ ತೃತೀಯ ಸ್ಥಾನ ಪಡೆಯಿತು. ಇನ್ನು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಾವೀರ ವಿದ್ಯಾಲಯದ ಮಕ್ಕಳು ಪ್ರದರ್ಶಿಸಿದ ಕರ್ನಾಟಕ ಕಲಾ ವೈಭವ ರಿಮಿಕ್ಸ್‌ ಹಾಡಿಗೆ ನೃತ್ಯ ಪ್ರಥಮ ಬಹುಮಾನ, ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಕರ್ನಾಟಕದ ಸಾಂಸ್ಕೃತಿಕ ವೈಭವದ ರಿಮಿಕ್ಸ್‌ ಹಾಡಿಗೆ ನೃತ್ಯ ದ್ವಿತೀಯ ಸ್ಥಾನ, ಡಿವಿಎಸ್‌ ವಿದ್ಯಾಸಂಸ್ಥೆಯ ಕನ್ನಡ ಫ್ಯೂಷನ್‌ ಹಾಡಿಗೆ ನೃತ್ಯ ತೃತೀಯ ಸ್ಥಾನ ಪಡೆಯಿತು.

Karnataka Rajyotsava in Shimoga city

ರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪೊಲೀಸರು

Karnataka Rajyotsava in Shimoga city

ಪಥಸಂಚಲನ ನಡೆಸಿದ ಶಿವಮೊಗ್ಗ ಪೊಲೀಸರು

Karnataka Rajyotsava in Shimoga city

ಪಥ ಸಂಚಲನದಲ್ಲಿ ಪೊಲೀಸ್‌ ಬ್ಯಾಂಡ್

Karnataka Rajyotsava in Shimoga city

ನೆಹರು ಸ್ಟೇಡಿಯಂನಲ್ಲಿ ಹಲಗೆ ಕುಣಿತ ತಂಡದಿಂದ ಪ್ರದರ್ಶನ

Karnataka Rajyotsava in Shimoga city

ಪೂಜಾ ಕುಣಿತ ತಂಡದಿಂದ ಪ್ರದರ್ಶನ

Karnataka Rajyotsava in Shimoga city

ಗೊಂಬೆ ಪ್ರದರ್ಶನ

Karnataka Rajyotsava in Shimoga city

ವೀರಗಾಸೆ ಪ್ರದರ್ಶನ

Karnataka Rajyotsava in Shimoga city

ಡೊಳ್ಳು ಕುಣಿತ

Karnataka Rajyotsava in Shimoga city

ಚಂಡೆ ವಾದ್ಯ ಪ್ರದರ್ಶನ

Karnataka Rajyotsava in Shimoga city

ನಾಡಿನ ಪ್ರಮುಖರ ವೇಷ ತೊಟ್ಟ ಪುಟಾಣಿಗಳು

Karnataka Rajyotsava in Shimoga city

Karnataka Rajyotsava in Shimoga city

ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ

Karnataka Rajyotsava in Shimoga city

Karnataka Rajyotsava in Shimoga city

ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಸಿಹಿ ಹಂಚಿದ ಮಹಾನಗರ ಪಾಲಿಕೆ ಸಿಬ್ಬಂದಿ

Karnataka Rajyotsava in Shimoga city

Karnataka Rajyotsava in Shimoga city

Karnataka Rajyotsava in Shimoga city

Karnataka Rajyotsava in Shimoga city

ಮಕ್ಕಳ ನೃತ್ಯವೈಭವವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಸಾರ್ವಜನಿಕರು

Karnataka Rajyotsava in Shimoga city

 

Karnataka Rajyotsava in Shimoga city

Karnataka RAjyotsava

ಸಮಯನ್ವಯ ಕಾಶಿ ಅವರೊಂದಿಗೆ ಪೊಲೀಸ್‌ ಸಿಬ್ಬಂದಿಯಿಂದ ಕಾರ್ಯಕ್ರಮ ನಿರೂಪಣೆ

Rajyotsava

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment