KSRTC ಬಸ್‌, ಶಾಲೆ ಬಸ್ಸು ಮುಖಾಮುಖಿ ಡಿಕ್ಕಿ

 ಶಿವಮೊಗ್ಗ  LIVE 

ಸಾಗರ: KSRTC ಬಸ್‌ ಮತ್ತು ಶಾಲೆ ಬಸ್‌ ಮುಖಾಮುಖ ಡಿಕ್ಕಿಯಾಗಿವೆ (bus accident). ಚಾಲಕ ಸೇರಿ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ » ಮೂರು ದಿನದ ಗಂಡು ಮಗವನ್ನು ರಸ್ತೆ ಬದಿ ಬಿಟ್ಟು ಹೋದ ದುರುಳರು

ಸಾಗರ ತಾಲೂಕು ಇಡುವಾಣಿ ಬಳಿ ಘಟನೆ ಸಂಭವಿಸಿದೆ. ಸಾಗರದಿಂದ ಕಾರ್ಗಲ್‌ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಖಾಸಗಿ ಶಾಲೆ ಬಸ್‌ ಡಿಕ್ಕಿಯಾಗಿವೆ.

KSRTC-Bus-and-School-bus-collided-at-sagara

ಘಟನೆಯಲ್ಲಿ ಎರಡು ಬಸ್ಸುಗಳ ಚಾಲಕರ ತಲೆ, ಕಾಲಿಗೆ ಗಾಯವಾಗಿವೆ. ಇಬ್ಬರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಎರಡು ಬಸ್ಸುಳ ಮುಂಭಾಗ ಜಖಂ ಆಗಿದ್ದು, ಗಾಜುಗಳು ಒಡೆದಿವೆ. (ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ).

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment