ಸಿಗಂದೂರು ಸೇತುವೆ ಬಳಿ ಅಪಘಾತ, ಥಾರ್‌ ಪಲ್ಟಿ

ಸಾಗರ: ಸಿಗಂದೂರು ಸೇತುವೆ (Sigandur Bridge) ಸಮೀಪ ಕಳೆದ ರಾತ್ರಿ ಅಪಘಾತ ಸಂಭವಿಸಿದೆ. ಸೇತುವೆಯ ತಿರುವಿನಲ್ಲಿ ಥಾರ್ ಜೀಪ್ ಪಲ್ಟಿಯಾಗಿದೆ. ಸಿಗಂದೂರು ಕಡೆಯಿಂದ ಸಾಗರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Thar Car-Mishap-on-Near-sigandur-bridge.

ಥಾರ್‌ ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೇತುವೆಯ ಕೊನೆಯಲ್ಲಿರುವ ತಿರುವು ಅವೈಜ್ಞಾನಿವಾಗಿದೆ. ಇದರಿಂದಾಗಿಯೆ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 9, 2026 at 1:16 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 9, 2026

Leave a Comment