ಶಿವಮೊಗ್ಗ: ಶಕ್ತಿ ಟೊಯೊಟಾ (Shakti Toyota) ಶೋರೂಂನಲ್ಲಿ ಬಳಸಿದ ಕಾರುಗಳ ಮಾರಾಟ ವಿಭಾಗದಲ್ಲಿ (Used Car Division) ಸೇಲ್ಸ್ ಆಫೀಸರ್ ಹುದ್ದೆ ಖಾಲಿ ಇದೆ (Sales Job). ಪದವಿ ಅಥವಾ ಡಿಪ್ಲೊಮಾ ಪೂರೈಸಿರುವ ಹೊಸಬರು ಅಥವಾ ಅನುಭವಸ್ಥರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಆಯ್ಕೆಯಾದವರಿಗೆ ಆಕರ್ಷಕ ವೇತನ ಹಾಗೂ ಇನ್ಸೆಂಟಿವ್ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ಅನ್ನು hre-smg@shaktitoyota.com ಇಮೇಲ್ ವಿಳಾಸಕ್ಕೆ ಅಥವಾ 70229 79413 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.


