ಕೊಳಚೆ ನೀರಲ್ಲಿ ಅಡುಗೆ, ಕುಡಿಯಲು ಅದೇ ನೀರು ಬಳಕೆ, ಶಿವಮೊಗ್ಗ ಪಾಲಿಕೆಯಿಂದ ಹೊಟೇಲ್’ಗೆ ಬೀಗ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 14 ಅಕ್ಟೋಬರ್ 2019

72704776 945462425815178 7558324193855537152 n.jpg? nc cat=104& nc oc=AQnaggo6R6 lpTYc2VbX17QBjWM8RH CaAlk81e54 9exSO4qS95w kAuAjUFkum5ws& nc ht=scontent.fblr1 4
ADVERTISEMENT

ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣದಲ್ಲಿ ಖಾಸಗಿ ಕ್ಯಾಂಟೀನ್‌ನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದ್ದಕ್ಕೆ ಹೋಟೆಲ್‌ಗೆ ನೋಟಿಸ್ ನೀಡಿ, ಬೀಗ ಜಡಿಯಲಾಗಿದೆ.

71905171 1194003334126803 8955996475704213504 n.png? nc cat=101& nc oc=AQm cUlEHxqh42x 7oZ0NZx8Eb4sownq6Jv zGQksRY ZnnKg SUaa r4F7UtLAlNd4& nc ht=scontent.fblr1 4
ADVERTISEMENT

ಸೊಳ್ಳೆಗಳ ಲಾರ್ವಾ ತುಂಬಿದ ನೀರನ್ನೇ ಕುಡಿಯಲು ಮತ್ತು ಅಡುಗೆ ಮಾಡಲು ಬಳಸಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಭಾನುವಾರ ಬೆಳಗ್ಗೆ ಗಲಾಟೆ ಮಾಡಲಾರಂಭಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ರೋಗಿಗಳಿಗಾಗಿ ಸಿದ್ಧಪಡಿಸಲಾಗಿದ್ದ ಗಂಜಿ ಗುಣಮಟ್ಟದ್ದಾಗಿರಲಿಲ್ಲ. ಕುಡಿಯುವುದಕ್ಕೆ ಬಿಸಿ ನೀರು ಇಟ್ಟಿರಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಹೋಟೆಲ್ ನಡೆಸುತ್ತಿರುವುದಾಗಿ ಮಾಲೀಕರಿಗೆ ತರಾಟೆ ತೆಗೆದುಕೊಳ್ಳಲಾಯಿತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment