ರಾಜ್ಯಕ್ಕೆ ಬಂದರು ಡಿಕೆಶಿ, MRS ಸರ್ಕಲ್’ನಲ್ಲಿ ಪಟಾಕಿ ಹೊಡೆದು, ಸ್ವೀಟ್ ಹಂಚಿದರು ಅಭಿಮಾನಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 26 ಅಕ್ಟೋಬರ್ 2019

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆಯಾಗಿ ರಾಜ್ಯಕ್ಕೆ ಆಗಮಿಸಿದ ಹಿನ್ನೆಲೆ, ಅಭಿಮಾನಿಗಳು ಇವತ್ತು ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು.

73193158 957013391326748 6897358143232147456 n.jpg? nc cat=100& nc oc=AQnRQjXTX0zzKajIq4R21rOKC2SUf34oz68 vZ9MpR3IlZpXc0nOX0AYViQxdyu9oA4& nc ht=scontent.fblr11 1

MRS ಸರ್ಕಲ್’ನಲ್ಲಿ ಡಿ.ಕೆ.ಶಿವಕುಮಾರ್ ಪರವಾಗಿ ಘೋಷಣೆ ಕೂಗಿದ ಅಭಿಮಾನಿಗಳು, ಬಳಿ ಪಟಾಕಿ ಸಿಡಿಸಿದರು. ಬಸ್ ನಿಲ್ದಾಣದಲ್ಲಿ ನಿಂತಿರುವವರಿಗೆ, ವಾಹನ ಚಾಲಕರಿಗೆ, ಬಸ್ಸಿನ ಪ್ರಯಾಣಿಕರಿಗೆ ಸಿಹಿ ಹಂಚಿದರು.

72621529 957013374660083 7049040166035390464 n.jpg? nc cat=111& nc oc=AQnXaD5yMqVDFN6IKAfxgAAb9BpgLsKbJCCgM aPj48VVyrp fsrD8RL8FLB E F Jg& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 26, 2019

Leave a Comment