ಇವತ್ತು ತುಸು ಕಡಿಮೆಯಾಗುತ್ತೆ ಶಿವಮೊಗ್ಗದ ತಾಪಮಾನ, ಇಲ್ಲಿದೆ ಕಾರಣ

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ತಾಪಮಾನ ತುಸು ತಗ್ಗಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಬಿಸಿಲಿನ ಝಳ ಸ್ವಲ್ಪ ಕಡಿಮೆಯಾದರು ಜನ ನಿಟ್ಟುಸಿರು ಬಿಡಲಿದ್ದಾರೆ. ಇದು ಇಂದಿನ ಹವಾಮಾನ (Weather) ಕುರಿತು ಮಾಹಿತಿಯಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಮಳೆಯಾಗಿದೆ. ಇದರಿಂದ ಉಷ್ಣಾಂಶ ಇಳಿಕೆಯಾಗಿದೆ. ಆದರೆ ಧಗೆ ಕಡಿಮೆಯಾಗಿಲ್ಲ. ‘ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಮಳೆಯಾಗುವ ಸಂಭವ ಇದೆʼ ಎಂದು ಆಕ್ಯು ವೆದರ್‌ ವೆಬ್‌ಸೈಟ್‌ ಅಂದಾಜಿಸಿದೆ.

Shivamogga-Weather-Report

Shivamogga-Weather-Report

ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ತಾಲೂಕುಗರಿಷ್ಠಕನಿಷ್ಠ
ಶಿವಮೊಗ್ಗ3622
ಭದ್ರಾವತಿ3622
ತೀರ್ಥಹಳ್ಳಿ3321
ಸಾಗರ3222
ಹೊಸನಗರ3322
ಸೊರಬ3623
ಶಿಕಾರಿಪುರ3622

ಇದನ್ನೂ ಓದಿ : ಶಿವಮೊಗ್ಗದ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ 12 ಲಕ್ಷ ಬಹುಮಾನ, ಮುಂದೆ ಕಾದಿತ್ತು ಫಜೀತಿ, ಏನಿದು ಕೇಸ್‌?

Weather Conditions Today

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment