ಇಂದಿನ ಪಂಚಾಂಗ – ಈ ದಿನ ಯಾವ್ಯಾವ ಸಮಯ ಎಷ್ಟೊತ್ತಿಗಿದೆ?

ಸೂರ್ಯೋದಯ: ಬೆಳಗ್ಗೆ 5:59ಕ್ಕೆ

ಸೂರ್ಯಾಸ್ತ: ಸಂಜೆ 6:53ಕ್ಕೆ

Indina-Panchanga-today Panchanga

ನಕ್ಷತ್ರ: ಮೂಲ

ಬ್ರಹ್ಮ ಮುಹೂರ್ತವು ಬೆಳಗ್ಗೆ 4:30 ರಿಂದ ಆರಂಭವಾಗಿ 5:14 ರವರೆಗೆ ಇರಲಿದೆ. ಪ್ರಾತಃಕಾಲದ ಮುಹೂರ್ತವು ಬೆಳಗ್ಗೆ 4:52 ರಿಂದ 5:59 ರವರೆಗೆ ಇರಲಿದೆ. ಅಭಿಜಿತ್ ಮುಹೂರ್ತ ಮಧ್ಯಾಹ್ನ 12 ರಿಂದ 12:52. ವಿಜಯ ಮುಹೂರ್ತದ ಸಮಯವು 2:35 ರಿಂದ ಹಿಡಿದು 3:26 ರವರೆಗೆ ಇರಲಿದೆ. ಗೋಧೂಳಿ ಮುಹೂರ್ತವು 6:52 ರಿಂದ 7:14 ರವರೆಗೆ ಇರಲಿದೆ.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp