ಇಂದಿನ ಪಂಚಾಂಗ – ಜೂನ್‌ 1ರಂದು ಯಾವ್ಯಾವ ಸಮಯ ಯಾವಾಗಿದೆ?

ಸೂರ್ಯೋದಯ: ಬೆಳಗ್ಗೆ 5:59ಕ್ಕೆ (ಈ ಸುದ್ದಿಯನ್ನು ಇನ್ನು 20 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸೂರ್ಯಾಸ್ತ: ಸಂಜೆ 6:52ಕ್ಕೆ

Indina-Panchanga-today Panchanga

ನಕ್ಷತ್ರ: ಜ್ಯೇಷ್ಠ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಬ್ರಹ್ಮ ಮುಹೂರ್ತವು ಬೆಳಗ್ಗೆ 4:30 ರಿಂದ ಆರಂಭವಾಗಿ 5:14 ರವರೆಗೆ ಇರಲಿದೆ. ಪ್ರಾತಃಕಾಲದ ಮುಹೂರ್ತವು ಬೆಳಗ್ಗೆ 4:52 ರಿಂದ 5:59 ರವರೆಗೆ ಇರಲಿದೆ. ಅಭಿಜಿತ್ ಮುಹೂರ್ತ ಮಧ್ಯಾಹ್ನ 12 ರಿಂದ 12:51. ವಿಜಯ ಮುಹೂರ್ತದ ಸಮಯವು 2:35 ರಿಂದ ಹಿಡಿದು 3:26 ರವರೆಗೆ ಇರಲಿದೆ. ಗೋಧೂಳಿ ಮುಹೂರ್ತವು 6:51 ರಿಂದ 7:14 ರವರೆಗೆ ಇರಲಿದೆ.