ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಶಿವಮೊಗ್ಗ ಮಾರುಕಟ್ಟೆ
ಸರಕು ಅಡಿಕೆ ಇವತ್ತು ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹57,399 ರಿಂದ ಗರಿಷ್ಠ ₹95,039 ರಷ್ಟು ಧಾರಣೆ ಪಡೆದುಕೊಂಡಿದೆ. ಬೆಟ್ಟೆ ಅಡಿಕೆ ಕನಿಷ್ಠ ₹51,599 ರಿಂದ ಗರಿಷ್ಠ ₹62,899 ರವರೆಗೆ ಇದೆ. ರಾಶಿ ಇಡಿ ಅಡಿಕೆಗೆ ಕನಿಷ್ಠ ₹48,009 ರಿಂದ ಗರಿಷ್ಠ ₹54,099 ರವರೆಗೆ ಮಾರಾಟವಾಗಿದೆ. ಗೊರಬಲು ಅಡಿಕೆಯು ಕನಿಷ್ಠ ₹25,015 ರಿಂದ ಗರಿಷ್ಠ ₹45,589 ರವರೆಗಿನ ಧಾರಣೆ ತಲುಪಿದೆ.

