ತುಂಗಾ ಡ್ಯಾಮ್‌ ಒಳ ಹರಿವು ಇಳಿಕೆ, ಭದ್ರಾ, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜಲಾಶಯದ ವರದಿ: ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇಂದು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳ ಒಳ ಹರಿವು ಪ್ರಮಾಣ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

Bhadra-Dam-General-Image

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ನೀರಿನ ಮಟ್ಟ: 1798.20 ಅಡಿ
  • ಒಟ್ಟು ಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 91.55 ಟಿಎಂಸಿ
  • ಒಳಹರಿವು: 6,932 ಕ್ಯೂಸೆಕ್
  • ಹೊರಹರಿವು: 4,095.10 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ನೀರಿನ ಮಟ್ಟ: 178 ಅಡಿ 4 ಇಂಚು
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 62.214 ಟಿಎಂಸಿ
  • ಒಳಹರಿವು: 2,981 ಕ್ಯೂಸೆಕ್
  • ಹೊರಹರಿವು: 712 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.411 ಟಿಎಂಸಿ
  • ಒಳಹರಿವು: 7,493 ಕ್ಯೂಸೆಕ್
  • ಹೊರಹರಿವು: 7,493 ಕ್ಯೂಸೆಕ್