ಸೊರಬ ತಾಲ್ಲೂಕು ಪಂಚಾಯಿತಿ, ಇಲ್ಲಿದೆ ಕ್ಷೇತ್ರವಾಗಿ ಮಿಸಲಾತಿ ಪಟ್ಟಿ

ಸೊರಬ: ತಾಲ್ಲೂಕು ಪಂಚಾಯಿತಿ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಸೊರಬ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ಯಾವ್ಯಾವ ಕ್ಷೇತ್ರದ ಮೀಸಲಾತಿ ಏನಿದೆ?

ಶಕುನವಳ್ಳಿ ಸಾಮಾನ್ಯ ಮಹಿಳೆ, ಅಗಸನಹಳ್ಳಿ ಹಿಂದುಳಿದ ವರ್ಗ ‘ಅ’ ಮಹಿಳೆ, ಜಡೆ ಪರಿಶಿಷ್ಟ ಜಾತಿ ಮಹಿಳೆ, ಕಾತುವಳ್ಳಿ ಹಿಂದುಳಿದ ವರ್ಗ ‘ಅ’, ಎಣ್ಣೆಕೊಪ್ಪ ಪರಿಶಿಷ್ಟ ಪಂಗಡ ಮಹಿಳೆ, ತತ್ತೂರು ಪರಿಶಿಷ್ಟ ಜಾತಿ ಹಾಗೂ ಗುಡುವಿ ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿವೆ.

soraba-News-Update

ಕುಪ್ಪಗಡ್ಡೆ ಸಾಮಾನ್ಯ, ಉದ್ರಿ ಪರಿಶಿಷ್ಟ ಜಾತಿ ಮಹಿಳೆ, ಮಾವಲಿ ಮತ್ತು ಶಿಗ್ಗಾ ಸಾಮಾನ್ಯ, ಇಂಡುವಳ್ಳಿ ಹಾಗೂ ಉಳವಿ ಸಾಮಾನ್ಯ ಮಹಿಳೆ, ಹೊಸಬಾಳೆ ಸಾಮಾನ್ಯ, ಹೆಚ್ಚೆ ಸಾಮಾನ್ಯ ಮಹಿಳೆ, ಚಂದ್ರಗುತ್ತಿ ಸಾಮಾನ್ಯ ಹಾಗೂ ಹರೀಶಿ ಹಿಂದುಳಿದ ವರ್ಗ ‘ಬ’ಗೆ ಮೀಸಲಿಡಲಾಗಿದೆ.