ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ, ಯಾವ್ಯಾವ ಕ್ಷೇತ್ರ ಯಾರಿಗೆ ಮೀಸಲು, ಇಲ್ಲಿದೆ ಡಿಟೇಲ್ಸ್‌

ತೀರ್ಥಹಳ್ಳಿ: ತಾಲ್ಲೂಕು ಪಂಚಾಯಿತಿ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ಯಾವ್ಯಾವ ಕ್ಷೇತ್ರದ ಮೀಸಲಾತಿ ಏನಿದೆ? (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಆಗುಂಬೆ ಹಿಂದುಳಿದ ವರ್ಗ ‘ಅ’ ಮಹಿಳೆ, ಮೇಗರವಳ್ಳಿ ಪರಿಶಿಷ್ಟ ಪಂಗಡ ಮಹಿಳೆ, ಆರಗ ಸಾಮಾನ್ಯ ಮಹಿಳೆ, ಮುಳುಬಾಗಿಲು ಮತ್ತು ಮೇಲಿನಕುರುವಳ್ಳಿ ಸಾಮಾನ್ಯ, ಕುಪ್ಪಳ್ಳಿ ಹಿಂದುಳಿದ ವರ್ಗ ‘ಅ’ ಮಹಿಳೆ, ಸಾಲ್ಗಡಿ ಸಾಮಾನ್ಯ ಹಾಗೂ ಗುಡ್ಡೆಕೊಪ್ಪ ಹಿಂದುಳಿದ ವರ್ಗ ‘ಅ’ಗೆ ಮೀಸಲಾಗಿವೆ. ಹಾದಿಗಲ್ಲು ಪರಿಶಿಷ್ಟ ಜಾತಿ ಮಹಿಳೆ, ಕನ್ನಂಗಿ ಸಾಮಾನ್ಯ ಮಹಿಳೆ, ಲಿಂಗಾಪುರ ಹಿಂದುಳಿದ ವರ್ಗ ‘ಬ’, ಮಾಳೂರು ಸಾಮಾನ್ಯ ಹಾಗೂ ಹೊದಲ ಅರಳಾಪುರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

Thirthahalli-News-Update