ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020
PGCET – MBA / MCA ಪ್ರವೇಶ ಪರೀಕ್ಷೆಗಳು ಮತ್ತು ಸ್ಪಾರ್ಧಾತ್ಮಕ ಪರೀಕ್ಷೆಗಳನ್ನು ಸಲಭವಾಗಿ ಎದುರಿಸಿ, ಒಳ್ಳೆ ರಾಂಕಿಂಗ್ ಗಳಿಸುವುದು ಹೇಗೆ ಅನ್ನೋದನ್ನು ತಿಳಿಸಲು, ಏಷಿಯಾದ ಪ್ರತಿಷ್ಠಿತ ಕೋಚಿಂಗ್ ಸಂಸ್ಥೆ CAREER LAUNCHER ಆನ್‍ಲೈನ್ ಕರಿಯರ್ ಸೆಮಿನಾರ್ ಆಯೋಜಿಸಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಇಂತಹ ಆನ್‍ಲೈನ್ ಕೆರಿಯರ್ ಸೆಮಿನಾರ್ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೆಮಿನಾರ್ನಲ್ಲಿ ಏನೆಲ್ಲ ಇರಲಿದೆ?
ಆನ್‍ಲೈನ್ ಸೆಮಿನಾರ್‍ನಲ್ಲಿ PGCET – MBA / MCA ಸಂಬಂಧ ಯು ಟ್ಯೂಬ್ ವೆಬಿನೈರ್‍ಗಳಿರುತ್ತವೆ. ಈ ಪ್ರವೇಶ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಬೇಕು ಮತ್ತು ಈ ಕೋರ್ಸ್‍ನಲ್ಲಿ ಏನೆಲ್ಲ ಇರಲಿದೆ ಎಂದು ವೆಬಿನೈರ್‍ನಲ್ಲಿ ತಿಳಿಸಲಾಗುತ್ತದ. ಕಷ್ಟ ಕಷ್ಟ ಅನಿಸುವ ಗಣಿತ (MATHS) ಅವನ್ನು ಸುಲಭವಾಗಿಸುವ ಟ್ರಿಕ್‍ಗಳನ್ನು ಹೇಳಿಕೊಡಲಾಗುತ್ತದೆ. ಕ್ಯಾಲ್ಕುಲೇಟರ್ ಬಳಸದೆ Quantitative aptitude ಮತ್ತು Reasoning ವಿಷಯಗಳ ಪರೀಕ್ಷೆ ಎದುರಿಸುವುದು ಹೇಗೆ ಅನ್ನುವುದನ್ನ ಹೇಳಿಕೊಡಲಾಗುತ್ತದೆ. ಇದರ ಜೊತೆಗೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪನ್ಮೂನಲ ವ್ಯಕ್ತಿಗಳೊಂದಿಗೆ ಪ್ಯಾನಲ್ ಡಿಸ್ಕಷನ್ ಕೂಡ ನಡೆಯಲಿದೆ.
ನಾಲ್ಕು ದಿನದ ಉಚಿತ ಕ್ಲಾಸ್
ಮೇ 24ರ ಸಂಜೆ 5 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಶುರುವಾಗಲಿದೆ. ರಿಜಿಸ್ಟರ್ ಮಾಡಿಕೊಂಡವರು ಕ್ಲಾಸ್‍ನಲ್ಲಿ ಪಾಲ್ಗೊಳ್ಳಬಹುದು. ಉಚಿತವಾಗಿ ನಾಲ್ಕು ದಿನ ಆನ್‍ಲೈನ್‍ನಲ್ಲಿ ಕ್ಲಾಸ್ ನಡೆಯಲಿದೆ.
PHOTO | ಶಿವಮೊಗ್ಗ ATNC ಕಾಲೇಜು ಆವರಣದಲ್ಲಿ CAREER LAUNCHER ಕೇಂದ್ರ
ಆನ್‍ಲೈನ್ ಕ್ಲಾಸ್‍ನ ಪ್ರಯೋಜನವೇನು?
MBA / MCA ಪರೀಕ್ಷೆಗಳಲ್ಲಿ ಉತ್ತಮ ರಾಂಕಿಂಗ್ ಪಡೆದರೆ ಕರ್ನಾಟಕದ ಪ್ರತಿಷ್ಠಿತ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಸಿಗಲಿದೆ. ಕಾಲೇಜು ಶುಲ್ಕವು ಕಡಿಮೆ ಆಗಲಿದೆ. ಒಂದು ವೇಳೆ ರಾಂಕಿಂಗ್ ಇಲ್ಲದಿದ್ದರೆ ಮ್ಯಾನೇಜ್ಮೆಂಟ್ ಕೋಟಾದಲ್ಲಿ ದುಬಾರಿ ಶುಲ್ಕ ಕಟ್ಟಬೇಕಾಗುತ್ತದೆ. ಶಿವಮೊಗ್ಗದ ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿ ಮಾಡುವ ಬದಲು ಸರ್ಕಾರಿ ಸೀಟ್ ಪಡೆಯುವಂತಾಗಬೇಕು ಅನ್ನುವ ಕಾರಣಕ್ಕೆ ನಾಲ್ಕು ದಿನದ ಉಚಿತ ಆನ್ಲೈನ್ ಕ್ಲಾಸ್ ನಡೆಸಲಾಗುತ್ತಿದೆ.
ಇದು ಏಷಿಯಾದ ಪ್ರತಿಷ್ಠಿತ ಸಂಸ್ಥೆ
CAREER LAUNCHER ಏಷಿಯಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಭಾರತ ಮಾತ್ರವಲ್ಲ, ವಿದೇಶದಲ್ಲೂ ಕೋಚಿಂಗ್ ನೀಡುತ್ತಿರುವ ಬೃಹತ್ ಸಂಸ್ಥೆ. ಶಿವಮೊಗ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‍ಲೈನ್‍ನಲ್ಲಿ ಉಚಿತವಾಗಿ ಕ್ಲಾಸ್ ನಡೆಸಲಾಗುತ್ತಿದೆ. ಆಸಕ್ತರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಅರ್ಜಿ ಭರ್ತಿ ಮಾಡಬಹುದು. ಹೆಚ್ಚಿನ ಮಾಹಿತಿಗೆ 9686229484 ಸಂಪರ್ಕಿಸಬಹುದು.
ಈ ಲಿಂಕ್ ಕ್ಲಿಕ್ ಮಾಡಿ
https://forms.gle/xXRCgnCZYCz6fqNc9